ಸಮ್ಮೇಳನಾಧ್ಯಕ್ಷ ಗೋನಾಳಗೆ ಮಂಗಳವಾರ ದಂದು ಅಧಿಕೃತ ಆಹ್ವಾನ.

ಕೊಪ್ಪಳ,ಅ,12- ತಾಲೂಕಿನ ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನ ಆವರಣ ಹುಲಗಿ ಗ್ರಾಮದಲ್ಲಿ ಅಕ್ಟೋಬರ್ ೨೭ರ ಮಂಗಳವಾರ ನಡೆಯಲಿರುವ ಹೈದ್ರಾಬಾದ್ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಯುವ ಸಾಹಿತಿ ಜಿ.ಎಸ್.ಗೋನಾಳ ರವರಿಗೆ ದಿ.೧೩ರರ ಮಂಳವಾರದಂದು ಅಧಿಕೃತ ಆಹ್ವಾನ ನೀಡುವ ಕಾರ್ಯಕ್ರಮ ಮದ್ಯಾಹ್ನ ೩ ಗಂಟೆಗೆ ನಡೆಯಲಿದೆ.
Please follow and like us:
error