ಭಾವೈಕ್ಯತೆಯ ಮೊಹರಂ
ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ ಮೊಹರಂನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಮೊಹರಂ ಹಬ್ಬವನ್ನು ಇಲ್ಲಿ ಹಿಂದೂ ಮುಸ್ಲಿಂ ಬಾಂಧವರು ಎಲ್ಲರೂ ಸೇರಿ ಆಚರಿಸುತ್ತಾರೆ. ದೇವರನ್ನು, ಡೋಲಿಗಳನ್ನು ಹೊರುವವರಲ್ಲಿ ಅವರೇ ಪ್ರಮುಖರು. ಭಾವೈಕ್ಯಕ್ಕೆ ಉತ್ತಮ ಉದಾಹರಣೆ ನಮ್ಮೂರ ಮೊಹರಂ ಅದರ ಕೆಲ ಚಿತ್ರಗಳು ಇಲ್ಲಿವೆ

Please follow and like us:
error