ವಿಶ್ವ ಕನ್ನಡ ಸಮ್ಮೇಳನ : ಪ್ರತಿನಿಧಿ ನೊಂದಣಿಗೆ ಅರ್ಜಿ ಆಹ್ವಾನ

ಕೊಪ್ಪಳ ಫೆ. : ಬೆಳಗಾವಿಯಲ್ಲಿ ಬರುವ ಮಾರ್ಚ್ ೧೧ ರಿಂದ ೧೩ ರವರೆಗೆ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲಿಚ್ಛಿಸುವ ಪ್ರತಿನಿಧಿಗಳು, ಪ್ರತಿನಿಧಿ ನೊಂದಣಿ ಅರ್ಜಿಯನ್ನು, ನಿಗದಿತ ಅರ್ಜಿ ಶುಲ್ಕ ರೂ. ೫೦ ಪಾವತಿಸಿ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಭವನ, ಮೊದಲನೆ ಮಹಡಿ, ಕೊಪ್ಪಳ ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಫೆ. ೨೦ ರ ಒಳಗಾಗಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

Leave a Reply