ಪ್ರಕಾಶಕರು, ಲೇಖಕರು ಹಾಗೂ ಚಿತ್ರ ಕಲಾವಿದರಿಗೆ ಆಹ್ವಾನ

ಕೊಪ್ಪಳ : ಇದೇ ಮಾರ್ಚ ೩೦, ಹಾಗೂ ೩೧ ( ಶನಿವಾರ ಹಾಗೂ ಆದಿತ್ಯವಾರ)  ೨೦೧೩ ರಂದು ಜಿಲ್ಲೆಯ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದಲ್ಲಿ  ಕೊಪ್ಪಳ ಜಿಲ್ಲಾ ೬ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈ ಸಂದರ್ಭದಲ್ಲಿ ಮಳಿಗೆಗಳನ್ನು ತೆರೆಯಲಾಗಿದೆ. 
ಆಸಕ್ತ ಪ್ರಕಾಶಕರು ಮತ್ತು ಬರಹಗಾರರು ತಮ್ಮ ಪ್ರಕಾಶನದ ಪುಸ್ತಕಗಳನ್ನು  ಮಾರಾಟ ಮಾಡಲು ಮತ್ತು  ಚಿತ್ರಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ಮಳಿಗೆಗಳನ್ನು ಪಡೆದುಕೊಳ್ಳಲು ಜಿಲ್ಲಾ ಕನ್ನಡ ಸಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ನಿಂಗೋಜಿ ಮೋ ನಂ ೯೦೦೮೫೮೫೪೮೨ ಇಲ್ಲವೇ ಗೌರವ ಕಾರ್ಯದರ್ಶೀಗಳಾದ
 ಅಕ್ಬರ್ ಸಿ ಕಾಲಿಮಿರ್ಚಿ ಮೋ ನಂ ೯೭೩೧೩೨೭೮೨೯- ಶಿವಾನಂದ ಮೇಟಿಯವರನ್ನು ( ೯೪೪೯೨೩೨೯೦೮) ಸಂಕಪರ್ಕಿಸಲು ಕೋರಲಾಗಿದೆ.  
Please follow and like us:
error