ಹುಲಿಕೆರೆಯಲ್ಲಿನ ಗೊಬ್ಬರ, ಹೂಳನ್ನು ಬಳಸಿಕೊಳ್ಳಲು ರೈತರಲ್ಲಿ ಮನವಿ

  ಕೊಪ್ಪಳ ನಗರದಲ್ಲಿ ಹುಲಿಕೆರೆಯಲ್ಲಿ ಸಂಪೂರ್ಣ ನೀರು ಬತ್ತಿ ಹೋಗಿದ್ದು, ತಳ ಭಾಗದಲ್ಲಿರುವ ಕರಲು ಮಣ್ಣು ಉಸುಕನ್ನು ಗೊಬ್ಬರಕ್ಕಾಗಿ ಬಳಸಿಕೊಳ್ಳುವ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೊಪ್ಪಳ ನಗರಸಭೆ ಪೌರಾಯುಕ್ತೆ ಬಿ.ಎಂ.ಅಶ್ವಿನಿ ಅವರು ತಿಳಿಸಿದ್ದಾರೆ.
ಮೇ.೦೯ ರಂದು ಹುಲಿಕೆರೆಗೆ ಭೇಟಿ ನೀಡಿದ ಕೊಪ್ಪಳ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಅಲ್ಲಿನ ಅಭಿವೃದ್ದಿ ಕಾರ್ಯಗಳನ್ನು ವೀಕ್ಷಿಸಿದ ಬಳಿಕ ಮಾತನಾಡಿ, ನಗರ ಹಾಗೂ ಹಳ್ಳಿಯ ರೈತ ಬಾಂಧವರು ಮಳೆ ನೀರು ಬರುವ ಪೂರ್ವದಲ್ಲಿಯೇ ರೈತರು ಗೊಬ್ಬರಕ್ಕಾಗಿ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

Leave a Reply