ಹ್ಯಾಟಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಮತ್ತು ಸನ್ಮಾನ

ಕೊಪ್ಪಳ, ಅ. ೧೬. ಮಹರ್ಷಿ ವಾಲ್ಮೀಕಿ ಯುವಕ ಸಂಘ (ರಿ) ಹ್ಯಾಟಿ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಹಾಗೂ ಸನ್ಮಾನ ಸಮಾರಂಭವನನು ದಿನಾಂಕ : ೧೮-೧೦-೨೦೧೩ ಮಧ್ಯಾಹ್ನ ೨-೩೦ ಕ್ಕೆ ಕೊಪ್ಪಳ ತಾಲೂಕ ಹ್ಯಾಟಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮ ಉದ್ಘಾಟನೆ ಮಾಡುವರು, ಜಿ. ಪಂ. ಸದಸ್ಯ ನಾಗನಗೌಡ ಮಾಲಿಪಾಟೀಲ ಅಧ್ಯಕ್ಷತೆವಹಿಸುವರು, ಜಿ. ಪಂ. ಅಧ್ಯಕ್ಷ ಟಿ. ಜನಾರ್ಧನ, ಜಿ. ಪಂ. ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಕಂದಕೂರಪ್ಪ, ಮಾಜಿ ಶಾಸಕ ಸಂಗಣ್ಣ ಕರಡಿ, ಗಿಣಗೇರಾ ಜಿ. ಪಂ. ಸದಸ್ಯೆ ಡಾ|| ಸೀತಾ ಗೂಳಪ್ಪ ಹಲಗೇರಿ, ಮಾ. ಜಿ. ಪಂ.ಅಧ್ಯಕ್ಷೆ ಜ್ಯೋತಿ ನಾಗರಾಜ ಬಿಲ್ಗಾರ ಜ್ಯೋತಿ ಬೆಳಗಿಸುವವರುಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ಆಶಯ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ  ತಾ. ಪಂ. ಅಧ್ಯಕ್ಷ ದೇವಣ್ಣ ಮೇಕಾಳೆ, ಬಹದ್ದೂರಬಂಡಿ ಗ್ರಾ. ಪಂ.ಅಧ್ಯಕ್ಷೆ ಜಯಶ್ರೀ ಬಾರಕೇರ, ಕುಣಕೇರಿ ತಾ. ಪಂ. ಸದಸ್ಯೆ ಲಕ್ಷ್ಮವ್ವ ಪೂಜಾರ, ವಾಲ್ಮೀಕಿ ಗುರುಪೀಠ ಕೊಪ್ಪಳ ಜಿಲ್ಲಾ ಧರ್ಮದರ್ಶಿ ರಾಮಣ್ಣ ಕಲ್ಲನವರ, ಕೆಪಿಸಿಸಿ ಎಸ್.ಟಿ. ಘಟಕದ ರಾಜ್ಯ ಕಾರ್ಯದರ್ಶಿ ಟಿ. ರತ್ನಾಕರ, ಮಹಿಳಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಇಂದಿರಾ ಭಾವಿಕಟ್ಟಿ, ಗ್ರಾ. ಪಂ. ಸದಸ್ಯರುಗಳಾದ ಶುಭಾ ಅಂಬಿಗೇರ, ಸುರೇಶ ಬಿಸರಹಳ್ಳಿ, ಗಾಳೆಪ್ಪ ಹರಿಜನ, ತಿಮ್ಮರಡ್ಡಿ ಸಣ್ಣಮುದಿಯಪ್ಪನವರ, ದೊಡ್ಡ ಬಸಪ್ಪ ಹಾಲಳ್ಳಿ, ಬಿಜೆಪಿ ಮುಖಂಡ ತೊಟಪ್ಪ ಕಾಮನೂರ, ಕೊಪ್ಪಳ ತಾಲೂಕ ವಾಲ್ಮೀಕಿ ಸಮಾಜ ಅಧ್ಯಕ್ಷ  ಕೋಟೇಶ ತಳವಾರ, ವಾಲ್ಮೀಕಿ ಸಮಾಜದ ಮುಖಂಡ ಪ್ರಭುಗೌಡ ಹನುಕುಂಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಶರಣಪ್ಪ ಸಜ್ಜನ ಗೊಂಡಬಾಳ, ನಿಂಗನಗೌಡ ದಳಪತಿ, ನಿಂಗಪ್ಪ ಪಿಡ್ಡನಾಯಕ, ಗ್ಯಾನಪ್ಪ ಬೆಳವಿನಾಳ, ನಿಂಗಪ್ಪ ಪಚ್ಚಿ, ದೇವಪ್ಪ ಬಹದ್ದೂರಬಂಡಿ, ಮಾಜಿ ಅಧ್ಯಕ್ಷರು ಗ್ರಾ. ಪಂ. ದುರಗಪ್ಪ ಕೊಪ್ಪಳ, ಚಿನ್ನರಡ್ಡಿ ರೊಡ್ಡರ, ರಾಮನಗೌಡ ಪೋ.ಪಾ., ನಿಂಗಪ್ಪ ಪೂಜಾರ, ನಾಗರಾಜ ಸೋಟಕನವರ, ಮೈಲಾರಪ್ಪ ಮೆಳ್ಳಿಕೇರಿ, ಜಯಪ್ಪ ಸೋಟಕನವರ ಇತರರು ಪಾಲ್ಗೊಳ್ಳುವರು ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಮತ್ತು ಗ್ರಾಮದ ವಾಲ್ಮೀಕಿ ನೌಕರ ಬಾಂಧವರನ್ನು ಸನ್ಮಾನಿಸಲಾಗುವದು ಎಂದು ತಿಳಿಸಿದ್ದಾರೆ.
Please follow and like us:
error