ಬಾಪೂಜಿ ಮಕ್ಕಳ ಆಸ್ಪತ್ರೆ ಉದ್ಘಾಟನೆ

ಇತ್ತೀಚೆಗೆ  ನಗರದ ಸ್ಟೇಷನ್ ರಸ್ತೆಯಲ್ಲಿ  ಬಾಪೂಜಿ ಮಕ್ಕಳ  ಆಸ್ಪತ್ರೆ ಉದ್ಘಾಟಿಸಲಾಯಿತು.   ಶ್ರೀ ಮ. ನಿ. ಪ್ರ. ಸ್ವ. ಜ|| ಅಭಿನವ ಗವಿಸಿದ್ಧೇಶ್ವರ ಮಾಹಾಸ್ವಾಮಿಜಿಯವರ ಆಜ್ಞೆಯಮೇರೆಗೆ ವೈದ್ಯ ಡಾ|| ಸಿದ್ಧರಾಮಯ್ಯ ಸಂಕದಾಳ ತಂದೆಯವರಾದ ಕೆ. ಎಸ್. ಸಂಕದಾಳ. ಇವರ – ಅಮೃತ ಹಸ್ತದಿಂದ ನೆರವೇರಿಸಲಾಯಿತು
         

ಈ ಸಂದರ್ಭದಲ್ಲಿ  ಬಸವರಾಜ  ಹಿಟ್ನಾಳ  ಮಾಜಿ ಶಾಸಕರು,ಝಲ್ಲುಖಾದ್ರಿಯವರು , ಅಗಡಿ ಅಂದಾನಪ್ಪನವರು, ಶಾಂತಣ್ಣ ಮುದಗಲ್, ಸುರೇಶ ಭೂಮರಡ್ಡಿ ಹಾಗೂ ಅನೇಕ ಹಿರಿಯರು ಮತ್ತು ಬಂಧುಗಳ ಈ ಶುಭಗಳಿಗೆಯಲ್ಲಿ ಹಾಜರಿದ್ದು ವೈದ್ಯರಿಗೆ ಶುಭ ಕೋರಿದರು

Please follow and like us:
error