ಹಾಲವರ್ತಿ ಗ್ರಾಮ ಪಂಚಾಯತಿ ಕಾಂಗ್ರೇಸ್ ಪಾಲು.

ನೂತನ ಹಾಲವರ್ತಿ ಗ್ರಾಮಪಂಚಾಯತಿಗೆ ಅಧ್ಯಕ್ಷರಾಗಿ ಕೆಂಚಮ್ಮ ಗಂ/ ಫಕೀರಪ್ಪ ಬಂಗ್ಲಿ ಹಾಗೂ ಉಪಾಧ್ಯಕ್ಷರಾಗಿ ದಿಮಂತ ನಾಯಕರಾದ ಗ್ಯಾನಪ್ಪ ಯಲ್ಲಪ್ಪ ಕೌದಿಯವರು ಅವಿರೋಧ  ಆಯ್ಕೆಯಾಗಿದ್ದಾರೆ. ಇವರಿಗೆ ಹಾಲವರ್ತಿ ಪಂಚಾಯತ ವ್ಯಾಪ್ತಿಗೆ ಸ್ಪಂದಿಸಿದ ಎಲ್ಲಾ ಜನತೆಗೆ ಅಭಿನಂದನೆಗಳನ್ನು ಕೋರಲಾಗಿದೆ ಎಂದು ನಾಗರಾಜ ಮಾಲಿಗೌಡ್ರ ಹಾಗೂ ಆನಂದ ಕಿನ್ನಾಳ ತಿಳಿಸಿದ್ದಾರೆ.

Leave a Reply