ಸಮ್ಮೇಳನ ಪುಸ್ತಕ ಮಾರಾಟ ಮಳಿಗೆಗಾಗಿ ಅಹ್ವಾನ

೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಗಂಗಾವತಿ  ತಾಲೂಕಿನ ಶ್ರೀರಾಮನಗರದ ಎ.ಎಪಿ.ಎಂ.ಸಿ ಮೈದಾನದಲ್ಲಿ ಬರುವ ಫೆಬ್ರುವರಿ ೧೦ ಮತ್ತು ೧೧,೨೦೧೪ ರಂದು ಜರುಗಲಿದ್ದು ಪುಸ್ತಕ ಮಾರಾಟ ಮಳಿಗೆ ಕಲಾ ಪ್ರದರ್ಶನ, ಕೃಷಿ ಪ್ರದರ್ಶನಕ್ಕಾಗಿ ಮಳಿಗೆಗಳನ್ನು ತೆರೆಯಲಾಗಿದೆ. ಆಸಕ್ತರು ಕೂಡಲೇ ಫೆಭ್ರುವರಿ ೫ ೨೦೧೪ ರೊಳಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಅಕ್ಬರ್ ಸಿ ಕಾಲಿಮಿರ್ಚಿ ಭಾಗ್ಯನಗರ, ಕೊಪ್ಪಳ ದೂ. ೯೭೩೧೩೨೭೮೨೯ ಸಂಪರ್ಕಿಸಿ ಹೆಸರು ನೊಂದಾಯಿಸಲು  ಕೋರಲಾಗಿದೆ.  

Leave a Reply