You are here
Home > Koppal News > ಪ್ಯಾಕೇಜ ನಂ ೨ ಕಾಮಗಾರಿಗೆ ಚಾಲನೆ

ಪ್ಯಾಕೇಜ ನಂ ೨ ಕಾಮಗಾರಿಗೆ ಚಾಲನೆ

ಕೊಪ್ಪಳ ನಗರಸಭೆಯ ೧೮ ನೇ ವಾರ್ಡನಲ್ಲಿ 
ಕೊಪ್ಪಳ :   ನಗರಸಭೆಯ ನಗರ ಉತ್ತನ ಕಾಮಗಾರಿಯನ್ನು ಪ್ರಾರಂಭಿಸಲಾಯಿತು. ಕಾಮಗಾರಿಯ ಅಂದಾಜು ವೆಚ್ಚ ೧೦ ಲಕ್ಷ  ರೂ ವೆಚ್ಚದ ಕಾಮಗಾರಿಗೆ ನಗರಸಭೆ ಸದಸ್ಯರಾದ ವೀರಣ್ಣ ಹಂಚಿನಾಳ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಾರ್ಡಿನ ಶಿದ್ದಮ್ಮ ಕಾಟರಳ್ಳಿ, ನಗರಸಭೆ ಜೆ. ಇ. ಶ್ರೀಮತಿ ಶಿಲ್ಪಾ ಬಾಬುಸಾಬ ಬಳಿಗಾರ, ಕಾಳಪ್ಪ ಚಾಂದಕೋಟಿ, ವೀರುಪಾಕ್ಷಪ್ಪ ಉಮಚಗಿ, ಬಸನಗೌಡ ಪಾಟೀಲ, ಗುತ್ತಿಗೆದಾರರಾದ ವೆಂಕಟೇಶ ಇಟ್ಟಂಗಿ ಉಪಸ್ಥಿತರಿದ್ದರು. 

Leave a Reply

Top