ನೀರ್ ಬಿಡಾಕಾಗಲ್ಲ ಸುಧಾರಿಸ್ಕೋರಿ

ನೀರು ಪೂರೈಕೆಯಲ್ಲಿ ವ್ಯತ್ಯಯ : ಸಹಕರಿಸಲು ಸೂಚನೆ
ಕೊಪ್ಪಳ,ಮೇ.೦೯:  ಕೊಪ್ಪಳ ನಗರಸಭೆಯಿಂದ ನಗರಕ್ಕೆ ನೀರು ಸರಬರಾಜು ಮಾಡುವ ಕಾತರಕಿ ಜಾಕ್‌ವೆಲ್‌ದಿಂದ ಕೊಪ್ಪಳ ಫಿಲ್ಟರ್‌ಬೆಡ್‌ವರೆಗೆ ಮೇ.೦೮ ರಂದು ೧೦ ತಾಸು ವಿದ್ಯುತ್ ನಿಲುಗಡೆಯಾಗಿದ್ದು, ಹಾಗೂ ಮೇ.೦೯ ರಂದು ಹಿರೇಸಿಂದೋಗಿ ರಸ್ತೆಯಲ್ಲಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದ್ದರಿಂದ ಜೆಸ್ಕಾ ಇಲಾಖೆ ಕೊಪ್ಪಳ ಇವರು ವಿದ್ಯುತ್ ಕಂಬ ರಿಪೇರಿಗಾಗಿ ತೆಗೆದುಕೊಂಡಿದ್ದು, ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

Leave a Reply