fbpx

ಇಮಾಂಬಿ ಸಂಕನೂರು ನಿಧನ.

ಕೊಪ್ಪಳ- ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಹಾಗೂ ಸಹ ಶಿಕ್ಷಕ ಕಾಶೀಮಸಾಬ ಸಂಕನೂರು ಇವರ ಮಾತೋಶ್ರೀ ಶ್ರೀಮತಿ ಇಮಾಂಬಿ ರೆಹಮಾನಸಾಬ ಸಂಕನೂರು(೮೨) ಇವರು ಆ.೦೫ ರಂದು ಬುಧುವಾರದಂದು ನಿಧನರಾದರು. ಮೃತರು ೯ ಜನ ಮಕ್ಕಳು ಹಾಗೂ ೪೫ ಜನ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಂತಾಪ ಮೃತ ಶ್ರೀಮತಿ ಇಮಾಂಬಿ ಸಂಕನೂರು ನಿಧನಕ್ಕೆ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ್ ಜುಮ್ಮಣ್ಣನವರ್,ಸೋಮಶೇಖರ ಹರ್ತಿ,ಹನುಮಂತಪ್ಪ ಚಲುವಾದಿ, ಮುಸ್ತಫಾ ಕೆ, ಬಸವರಾಜ್ ಬಿ, ಹೇಮಣ್ಣ ಕವಲೂರು, ಮುನೀರ್ ಅಹ್ಮದ್  ಸಂತಾಪ ಸೂಚಿಸಿದ್ದಾರೆ.

Please follow and like us:
error

Leave a Reply

error: Content is protected !!