ಮಲ್ಲಮ್ಮ ದೇವಸ್ಥಾನದಲ್ಲಿ ಮಹಾಶಿವರಾತ್ರಿ.

ಕೊಪ್ಪಳ -05- ಮಹಾಶಿವರಾತ್ರಿ ನಿಮಿತ್ತ ನಗರದ ಕಿನ್ನಾಳ ರಸ್ತೆಯ ಬಳಿಯ ಶ್ರೀ ಹೇಮರಡ್ಡಿ ಮಲ್ಲಮ್ಮ ನಗರದಲ್ಲಿನ  ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಬೆಟ್ಟದಲ್ಲಿ  ಮಾ. ೭ ರಂದು ಸಂಜೆ ೬ ಗಂಟೆಗೆ ಸವಿಜೇನು ಸಂಗೀತ ಹಾಗು ಹಾಸ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ನಾಗರಾಜ ಶ್ಯಾವಿ ಅವರಿಂದ ಬಾನ್ಸುರಿ, ಪ್ರಕಾಶ ಜೈನ್ ಅವರು ಹಾಗು ತಂಡದವರಿಂದ ಸುಗಮ ಸಂಗೀತ ಹಾಗು ಎಲ್.ಮಧುನಾಯಕ್ ಅವರಿಂದ ನಗೆನಗಾರ ಹಾಸ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

Please follow and like us:
error