You are here
Home > Koppal News > ೧೭ರಂದು ಶರಣ ಹುಣ್ಣಿಮೆ

೧೭ರಂದು ಶರಣ ಹುಣ್ಣಿಮೆ

 ವಿಶ್ವಗುರು ಬಸವೇಶ್ವರ ಟ್ರಸ್ಟ್‌ನ ಮಾಸಿಕ ಕಾರ್ಯಕ್ರವಾದ ೩೯ ನೇ ಶರಣ ಹುಣ್ಣಿಮೆಕಾರ್ಯಕ್ರಮ ದಿನಾಂಕ :೧೭-೧೨-೨೦೧೩ ಸಂಜೆ:೬.೩೦ ಹುಡ್ಕೋಕಾಲೋನಿಯಲ್ಲಿ  ಕಾರ್ಯಕ್ರಮ ಜರುಗಲಿದೆ.
   ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕಾರಗಿ ನಿವೃತ್ತ ಪ್ರಾಚಾರ್ಯರಾದ   ಚೆನ್ನಪ್ಪ ಜಡಿಯವರು ಜಾನಪದ ಮತ್ತು ವಚನ ಸಾಹಿತ್ಯ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ   ದ್ಯಾಮಣ್ಣ ಮಾದಿನೂರ, ಮಾಜಿ ಅಧ್ಯಕ್ಷರು ಹಡಪದ ಅಪ್ಪಣ್ಣ ಸಮಾಜ ಇವರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳಾದ ಜಿ.ಎಸ್ ಗೋನಾಳರವರು ಅಧ್ಯಕ್ಷತೆ ವಹಿಸಲಿದ್ದಾರೆ  ಎಲ್.ಹೆಚ್ ಪಾಟೀಲ್ ಇವರು ದಾಸೋಹ ಸೇವೆಯನ್ನು ವಹಿಸಿಕೊಂಡಿದ್ದಾರೆಂದು ಟ್ರಸ್ಟ್‌ನ   ರಾಜೇಶ್ ಸಸಿಮಠರವರು  ತಿಳಿಸಿದ್ದಾರೆ 

Leave a Reply

Top