You are here
Home > Koppal News > ನಾಳೆ ಕೊಪ್ಪಳದ ಕೆಲವೆಡೆ ಕರೆಂಟ್ ಇಲ್ಲ

ನಾಳೆ ಕೊಪ್ಪಳದ ಕೆಲವೆಡೆ ಕರೆಂಟ್ ಇಲ್ಲ

 ದಿನಾಂಕ ೧೩-೧೧-೨೦೧೪ ರಂದು ಬೆಲಿಗ್ಗೆ ೯:೦೦ ಗಂಟೆಯಿಂದ ಸಾಯಂಕಾಲ ೫:೦೦ ಗಂಟೆಯವರೆಗೆ ರಸ್ತೆ ಅಗಲೀಕರಣದ ಪ್ರಯುಕ್ತ ನಮ್ಮ ನಿಗಮದ ಕಂಬಗಳನ್ನು ಸ್ಥಳಾಂತರಿಸುವ ಸಲುವಾಗಿ ಕೊಪ್ಪಳ ನಗರದ ಬನ್ನಿಕಟ್ಟಿ, ಗಾಂಧಿನಗರ, ಸದಾಶಿವ ನಗರ, ರೈಲ್ವೆ ನಿಲ್ದಾಣ ಹಾಗೂ ಇನ್ನೂ ಮುಂತಾದ ಸ್ಥಳಗಳಲ್ಲಿ ವಿದ್ಯುತ್‌ವ್ಯತ್ಯವಾಗಲಿದ್ದು ಗ್ರಾಹಕರು ಸಹಕರಿಸಲು ತಮ್ಮಲ್ಲಿ ವಿನಂತಿಸಲಾಗಿದೆ.

Leave a Reply

Top