ಮಾದಿನೂರಗ್ರಾಮದಎಮಿಗೇಶ್ವರದೇವರಮೂರ್ತಿ ಪ್ರತಿಷ್ಠಾಪನೆ

ಕೊಪ್ಪಳ: ತಾಲೂಕಿನ ಮಾದಿನೂರಗ್ರಾಮದಲ್ಲಿಎಮಿಗೇಶ್ವರದೇವರಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಇಂದುಜರುಗಿತು.
ಈ ಸಮಯದಲ್ಲಿ ಶಾಸಕರಾದಕೆ.ರಾಘವೇಂದ್ರ ಹಿಟ್ನಾಳ,ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಪ್ರಸನ್ನಗಡದ,ಮಾಜಿತಾಲೂಕ ಪಂಚಾಯತಅದ್ಯಕ್ಷರಾದಅಮರೇಶಉಪಲಾಪುರ,ಗ್ರಾಮದ ಬಸವರಾಜ ಮುಂತಾದವರು ಹಾಜರಿದ್ದರು.
Please follow and like us:
error