ಮಾಜಿ ಕಾಡಾ ಅಧ್ಯಕ್ಷರಾದ ಅಂದಣ್ಣ ಅಗಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಕೊಪ್ಪಳ : ದಿನಾಂಕ ೧೪-೦೪-೨೦೧೩ ರಂದು ರವಿವಾರ ಬೆಳಿಗ್ಗೆ ೧೧ ಗಂಟೆಗೆ ಅಂದಪ್ಪ ಅಗಡಿಯವರ ನಿವಾಸದಲ್ಲಿ ಮಾಜಿ ಕಾಡಾ ಅಧ್ಯಕ್ಷರಾದ ಅಂದಣ್ಣ ಅಗಡಿಯವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಶರಣಪ್ಪ ಸಜ್ಜನ ಮಾಜಿ ಎ.ಪಿ.ಎಮ್.ಸಿ ಅಧ್ಯಕ್ಷರು, ಮಹೇಂದ್ರ ಚೋಪ್ರಾ, ಧ್ವಾರಕನಾಥ ಹೆಚ್,ಭಾರತಿ ಮಾರುತಿ ಗಂಗಾವತಿ, ಹೆಚ್.ರಾಘವೇಂದ್ರಗೌಡ, ವೀರಭದ್ರಪ್ಪ ಗದಗಿನ, ಕೋಟ್ರಪ್ಪ ಕೋರಿ, ವೀರಣ್ಣ ವಾಲಿ, ಬಸವರಾಜ ಬಗಲಿ, ಮಂಜುನಾಥ ಕಟ್ಟಿಮನಿ, ಬಾಷುಸಾಬ ಕತಿಬ್, ಎಸ್.ಕೆ ಮೈನು, ನಿಸಾರಸಾಬ ಕೋಲಕಾರ, ಮಕ್ಬೂರ್ ಮನಿಯಾರ್, ದಶರಥ, ಗೋಪಾಲ ಕೃಷ್ಣ ನಗರಿ ರುದ್ರಪ್ಪ ಚೌಡಿ, ಕೃಷ್ಣಾ

ಕವಲೂರು ಮಾರುತಿ ಭಜಂತ್ರಿ, ಪ್ರತಾಪರಡ್ಡಿ ಮಾದಿನೂರು, ಸಂಜಯ್ಯಕುಮಾರಿ ಕಟವಾಟೆ, ಬಸವರಾಜ ನೇಲಜೇರಿ, ವಿಷ್ಣುತಿರ್ಥ ಗುಬ್ಬಿ, ಮಂಜುನಾಥ ಕಿನ್ನಾಳ, ಪ್ರಕಾಶ ತೇರದಾಳ, ಅಶೋಕ ಕಟವಾಟೆ, ಅಜಯ ಕಟವಾಟೆ, ಪವನಕುಮಾರ ಕಟವಾಟೆ, ವಿಜಯಕುಮಾರ ಕಟವಾಟೆ, ಹಜಾನನ ಕಟವಾಟೆ, ಉದಯಕುಮಾರ ಕಟವಾಟೆ, ಸುರೇಶ ಮುಂಡರಗಿ, ಶೇಖಪ್ಪ ಕವಲೂರು, ಬಸವರಾಜ ಏಳುರೊಟ್ಟಿ, ಶಿವು ಕೊಡಂಗಿ, ಶಿವುಕುಮಾರ ಪಾವಲಿಶೆಟ್ಟರ, ಶ್ರೀಕಾಂತ ದಲಬಂಜನ, ಹನುಮಂತಪ್ಪ ಚುಕ್ಕನಕಲ್‌ಮ ವೀರುಪಾಕ್ಷಪ್ಪ ಸೊಂಪುರ, ನಿಂಗಪ್ಪ ಓಜನಹಳ್ಳಿ, ಈಶಪ್ಪ ಸಂಕನಗೌಡ್ರ, ಶಿದ್ದಪ್ಪ ವಾಲ್ಮೀಕಿ, ಶಿದ್ದಪ್ಪ ಮೇಟಿ, ಇನ್ನೂ ಅನೇಕ ನೂರಾರು ಕಾರ್ಯರ್ತರು ಬಿ.ಜೆ.ಪಿ ಪಕ್ಷವನ್ನು ತೋರೆದು ಕಾಂಗ್ರೆಸ್ ಪಕ್ಷದ ಸಿದ್ದಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಸೆರ್ಪಡೆಗೊಂಡರು ಎಂದು ಪಕ್ಷದ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ತಿಳಸಿದ್ದಾರೆ.



Related posts

Leave a Comment