ಜೆ.ಡಿ.ಎಸ್ ಟಿಕೆಟ್‌ಗೆ ಅರ್ಜಿ ಆಹ್ವಾನ.

ಕೊಪ್ಪಳ-12- ಕೊಪ್ಪಳ ವಿಧಾನಸಭಾಕ್ಷೇತ್ರದ ವ್ಯಾಪ್ತಿಯ ತಾಲ್ಲೂಕ ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ನಾನಾ ಕ್ಷೇತ್ರಗಳಿಗೆ ಸ್ಪರ್ದೇ ಬಯಸುವ ಆಕಾಂಕ್ಷೆಗಳಿಂದ ಜೆಡಿಎಸ್ ಪಕ್ಷ ಅರ್ಜಿ ಆಹ್ವಾನಿಸಿದೆ. ಅರ್ಹ ವ್ಯಕ್ತಿಗಳು ಹೆಚ್ಚಿನ ವಿವರಗಳಿಗೆ ವೆಂಕಟೇಶ ಬೆಲ್ಲದ್ ರವರನ್ನು ಸಂರ್ಪಕಿಸಲು (ಮೋ.ನಂ : ೯೯೮೬೨೧೯೩೦೨) ಕೋರಲಾಗಿದೆ ಎಂದು  ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಪ್ರದೀಪಗೌಡ್ರು ಮಾಲಿಪಾಟೀಲ್ ತಿಳಿಸಿದ್ದಾರೆ.
Please follow and like us:
error