ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ ನೂತನ ಕಟ್ಟಡದ ಉದ್ಘಟನಾ ಸಮಾರಂಭಕ್ಕೆ ಆತ್ಮೀಯ ಕರೆಯೋಲೆ.

ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ಕಾಲೇಜು ಕೊಪ್ಪಳದ ನೂತನ ಕಟ್ಟಡವು
ಹಿರೇಸಿಂಧೋಗಿ ಗ್ರಾಮದಲ್ಲಿ ನಿರ್ಣಮಾವಾಗಿದ್ದು ನಾಳೆ ಅಂದರೆ 28-07-2015ರಂದು
ಬೆಳಿಗ್ಗೆ 11 ಘಂಟೆಗೆ ಮಾನ್ಯ ಶಿವರಾಜ್ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ
ಮಾನ್ಯ ಶಾಸಕರು ರಾಘವೇಂದ್ರ ಹಿಟ್ನಾಳ್ ಮತ್ತು ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದು
ತಮಗೂ ಕೂಡಾ  ಈ ಮೂಲಕ ಆತ್ಮೀಯ ಕರೆಯೋಲೆ ನೀಡಿ ಆಹ್ವಾನಿಸುತ್ತಿದ್ದೇವೆ.
Please follow and like us:

Leave a Reply