ಹಿಟ್ನಾಳ ಗೆಲುವಿಗಾಗಿ ಮಂಗಳಾಪೂರ ಗ್ರಾಮದ ಅಭಿಮಾನಿಗಳಿಂದ ದೀಡ ನಮಸ್ಕಾರ

ಕೊಪ್ಪಳ, ಏ. ೨೯: ಕಾಂಗ್ರೆಸ್ ಅಭ್ಯರ್ಥಿಯಾದ ಕೆ.ರಾಘವೇಂದ್ರ ಹಿಟ್ನಾಳ ಇವರು ಜಯಶಾಲಿಯಾಗಲೆಂದು ಮಂಗಳಾಪೂರ ಗ್ರಾಮದ ಮಹೆಬೂಬಸಾಬ ಶಿರಹಟ್ಟಿ ಇವರಿಂದ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಿಂದ ನಗರದ ಆರೈಧ್ಯದೇವತೆ ಶ್ರೀ ದುರ್ಗಮ್ಮ ದೇವಿ ಗುಡಿಯ ವರೆಗೆ ದೀರ್ಘ ದಂಡ ನಮಸ್ಕಾರ ಹಾಕಲಾಯಿತು.    
ಈ ಸಂದರ್ಭದಲ್ಲಿ ಕೋಳೂರು, ಮಂಗಳಾಪೂರ, ಹೊರತಟ್ನಾಳ, ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಅನಿಕೇತ ಅಗಡಿ, ರಾಜು ಹಿಟ್ನಾಳ, ಶಕುಂತಲಾ ಹುಡೆಜಾಲಿ, ಶಿವಾನಂದ ಹೊದ್ಲೂರು, ನಾಗರಾಜ ಬಳ್ಳಾರಿ, ವೈಜನಾತ ದೀವಟರ್, ಧಾರವಾಡ ರಫಿ, ಮುನಿರ ಸಿದಕಿ, ಯಲ್ಲಪ್ಪ ಕಾಟ್ರಳ್ಳಿ, ನೂರಜಾ ಬೇಗಂ, ಸುಮಂಗಲಾ ಕರ್ಲಿ, ಬಡಿಯಮ್ಮ, ನೀಲಮ್ಮ, ಅಜುಮ್ಮ ಸುಲ್ತಾನ, ದೌಲಾತಸಾಬ ಮಂಗಳಾಫುರ, ಇನ್ನೂ ಪಕ್ಷದ ಅನೇಕ ದುರೀಣರು ಅಭಿಮಾನಿಗಳು ಉಪಸ್ಥಿತರಿದ್ದರೆಂದು ಪಕ್ಷದ ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ತಿಳಿಸಿದ್ದಾರೆ.   
  

Related posts

Leave a Comment