ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ನಿರ್ಮಾಪಕ ಕೊಪ್ಪಳ ಭೇಟಿ

ಇತ್ತಿಚ್ಚಿಗೆ ಬಿಡುಗಡೆಯಾದ ಕನ್ನಡ ಚಲನಚಿತ್ರದ ಇತಿಹಾಸದಲ್ಲಿ ಬಹೂ ಅದ್ದೂರಿ ವೆಚ್ಚದ ಐತಿಹಾಸಿಕ ಚಲನಚಿತ್ರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಸಹ ನಿರ್ಮಾಪಕರು ಹಾಗೂ ಚಿತ್ರವನ್ನು ಅರ್ಪಿಸಿರುವ ಆರ್.ಡಿ.ಕೊಂಡಿಕೊಪ್ಪ ಗುರುವಾರ ಕೊಪ್ಪಳ ನಗರದ ಲಕ್ಷ್ಮಿ ಚಿತ್ರಮಂದಿರಕ್ಕೆ ಆಗಮಿಸಿದ ನಿಮಿತ್ಯ  ಅಭಿನವ ಮೆಲೋಡಿಸ್‌ನ ಕಲಾವಿದರಿಂದ ಸ್ವಾಗತಿಸಿ ಅಭಿನಂದಿಸಿದರು. ಕಲಾವಿದರಾದ ಭಾಷಾ ಹಿರೆಮನಿ, ಮಾರೇಶ ಅಗಳಕೇರಿ, ನಂಧಿಶ ಮುನಿರಾಬಾದ, ಕೋಂಟ್ರೇಶ ಬಡಿಗೇರ, ದೊಡ್ಡಣ್ಣ ಹಾವಿನಾಳ, ವಿರೇಶ ಬಡಿಗೇರ ಇನ್ನಿತರರು ಉಪಸ್ಥಿತರಿದ್ದರು. 
Please follow and like us:
error