ಸದೃಡ ದೇಹದಲ್ಲಿ ಸದೃಡ ಮನಸ್ಸು ಹೊಂದಲು ಕ್ರೀಡೆ ಅವಶ್ಯಕ -ವಿಜಯಕುಮಾರ ರಡ್ಡಿ.

ಕೊಪ್ಪಳ-11- ಗ್ರಾಮೀಣ ಕ್ರೀಡೆಗಳಿಂದ ಕುತೋಹಲ ತತಕ್ಷಣದಲ್ಲಿ ಹೊರಹೊಮ್ಮುತ್ತದೆ. ಇದು ನಿಸರ್ಗದ ಕೊಡುಗೆ ಇದನ್ನು ನಿರಂತರವಾಗಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಕ್ರೀಡಾತ್ಮಕ ಮನೋಭಾವನೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆನೆಗುಂದಿಯಲ್ಲಿ ನಡೆದ ಗ್ರಾಮೀಣ ಕ್ರೀಡೋತ್ಸವ ಉದ್ಘಾಟಿಸಿ ಮುಖ್ಯೋಪಾದ್ಯಾಯ ವಿಜಯಕುಮಾರ ರಡ್ಡಿ ಮಾತನಾಡಿದರು. ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಕೊಪ್ಪಳ, ತಾಲೂಕ ಪಂಚಾಯತ ಗಂಗಾವತಿ, ಗ್ರಾಮ ಪಂಚಾಯತ ಆನೆಗುಂದಿ ಹಾಗೂ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಕೆ ಹಾಗೂ ಡಾ. ಬಿ.ಆರ್ ಅಂಬೇಡ್ಕರ ಯುವಕ ಸಂಘ ಆನೆಗುಂದಿ ಇವರುಗಳ ಸಹಯೋಗದೊಂದಿಗೆ ಗ್ರಾಮೀಣ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿತ್ತು.

Please follow and like us:
error