fbpx

ವಲಯ ಮಟ್ಟದ ಕ್ರೀಡಾ ಕೂಟದ ಚಿಕ್ಕಜಂತಕಲ್ಲ್ ಶಾಲೆಯ ಸಾಧನೆ.

ಕೊಪ್ಪಳ – ಗಂಗಾವತಿ ತಾಲೂಕಿನ ಭಾರತೀಯ ಬಾಲ ವಿದ್ಯಾಲಯ ಪ್ರಗತಿ ನಗರ ದಲ್ಲಿ ನಡೆದ ಈಶಾನ್ಯ ವಲಯ ಮಟ್ಟದ ಪ್ರೌಢ ಶಾಲಾ ಕ್ರೀಡಾ ಕೂಟದಲ್ಲಿ ಸರ್ಕಾರಿ ಪ್ರೌಢ ಶಾಲೆ ಚಿಕ್ಕಜಂತಕಲ್ಲ್ ಶಾಲೆಯ ವಿದ್ಯಾರ್ಥಿಗಳು ಖೋ. ಖೋ ಮತ್ತು ಕಬ್ಬಡಿಯಲ್ಲಿ ದ್ವಿತೀಯ ಸ್ಥಾನ ರೀಲೇ ೧೫೦೦ ಮೀ, ೩೦೦೦ ಮೀ, ಲಾಂಗ ಜಂಪ್, ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ ೧೦೦ ಮೀ, ೮೦೦ ಮೀ, ೧೫೦೦ ಮೀ ದಲ್ಲಿ ದ್ವಿತಿಯ ಸ್ಥಾನ ಬಾಲಕೀಯರ ವಿಭಾಗದಲ್ಲಿ ೧೦೦ ಮೀ, ೮೦೦ ಮೀ, ೩೦೦೦ ಮೀ ಲಾಂಗಜಂಪ್ ತ್ರಿವಿಧ ಜಿಗಿತ ಹಾಗೂ ರಿಲೆಯಲ್ಲಿ ಪ್ರಥಮ ಸ್ಥಾನ,  ಕಬ್ಬಡಿ ದ್ವಿತೀಯ ಸ್ಥಾನ ಪಡೆದಿದ್ದು ಕುಮಾರ ಅಲ್ಲಾಭಕ್ಷೀ ಹಾಗೂ ಕುಮಾರಿ ಮಮತಾ ವೀರಾಗ್ರಣಿ ಪ್ರಶಸ್ತಿಗೆ ಪಾತ್ರರಾಗಿದ್ದು ಈ ಸಾಧನೆಗೆ ದೈಹಿಕ ಶಿಕ್ಷಕ ಯಲ್ಲಪ್ಪ ಹಾಗೂ ಮುಖ್ಯಶಿಕ್ಷಕಿ ಶ್ರೀಲತಾ ಎಸ್.ಡಿ.ಎಮ್.ಸಿ. ಅಧ್ಯಕ್ಷರು, ಎಲ್ಲಾ ಶಿಕ್ಷರು ಅಭಿನಂಧನೆ ಸಲ್ಲಿಸಿದ್ದಾರೆ ಎಂದು ಉಮೇಶ ತಿಳಿಸಿದ್ದಾರೆ.

Please follow and like us:
error

Leave a Reply

error: Content is protected !!