ದಸರಾ ಹಬ್ಬ : ಸಂಸದ ಶಿವರಾಮಗೌಡರಿಂದ ಶುಭಾಷಯ

ಕೊಪ್ಪಳ ಅ. ೧೫ ; ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಸಂಸದ ಶಿವರಾಮಗೌಡ ಅವರು ನಾಡಿನ ಜನತೆಗೆ ಶುಭ ಹಾರೈಸಿದ್ದಾರೆ. ವಿಜಯದಶಮಿ ಹಬ್ಬವು ನಾಡಿನ ಜನರಿಗೆ ಸುಖ, ಸಂತೋಷ, ನೆಮ್ಮದಿ ತರಲೆಂದು ಸಂಸದ ಶಿವರಾಮಗೌಡ ಅವರು ಶುಭ ಸಂದೇಶದಲ್ಲಿ ತಿಳಿಸಿದ್ದಾರೆ.
Please follow and like us:
error