ಕರಡಿ ಸೋಲು ಖಚಿತ – ಇಕ್ಬಾಲ ಅನ್ಸಾರಿ

ಕೊಪ್ಪಳ ದಿನಾಂಕ ೧೫-೦೯-೨೦೧೧ ರಂದು ಕೊಪ್ಪಳ ಉಪಚುನಾವಣೆ ಕೆ.ಪಿ.ಸಿ.ಸಿ ಚುನಾವಣಾ ಪ್ರಚಾರ ಕಾರ್ಯಯಲಯದಲ್ಲಿ ಹಾಗೂ  ಭಾಗ್ಯನಗರದ ಹಾಗೂ ಕೊಪ್ಪಳ ನಗರದ  ವಾರ್ಡಗಳ ಸದಸ್ಯರ ಸಭೇಯನ್ನು ಉದ್ಧೇಶಿಸಿ ಮಾತನಾಡಿದ  ಆಫರೇಷನ್ ಕಮಲಕ್ಕೆ ಬಲಿಯಾಗಿ  ತನ್ನ ವಯ್ಯಕ್ತಿಕ ಅಭಿವೃದ್ದಿ ಮಾಡಿಕೊಳ್ಳುತ್ತಿರುವ ಇತನು  ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಮಾತನಾಡುವ ಹಾಗೂ ಜನತೆಗೆ ಮತ ಕೇಳುವ ನೈತಿಕ ಹಕ್ಕಿಲ್ಲ್ಕಾ ಉಪಚುನಾವಣೆ ಮುಖಾಂತರ ಕೊಪ್ಪಳದ ಮತದಾರರು  ಇತನ್ನನ್ನು ಸೋಲಿಸಿ ಕಾಂಗ್ರೇಸ ಪಕ್ಷದ ವಿಜಯ ಪತಾಕಿ ಹಾರಿಸಿಲ್ಲಿದ್ದಾರೆ ಎಂದು ಸಂಗಣ್ಣನ ವಿರುದ್ದ ಕಿಡಿಕಾಡಿದರು
ವೇಧಿಕೆ ಮೇಲೆ ಉಪಸ್ತಿತರಿದ್ದವೀರಣ್ಣ ಮತ್ತಿಕಟ್ಟಿ,ಬಸವರಾಜ ರಾಯರಡ್ಡಿ, ಅಮರೆಗೌಡ ಬಯ್ಯಾಪೂರ,ಮನೀರ ಸುದ್ದಿಕಿ, ಜೆ.ಎ.ಬಾವಾ,ಮರ್ಧಾನಲ್ಲಿ ಅಡೆವಾಲೆ ಜುಲ್ಲುಖಾದರ ಕಾದ್ರಿ,ಅಮಜತ ಪಟೇಲ,ಜಾಖೀರಹುಸೇನ, ಮಾನ್ವಿ ಪಾಷ್,ಶಕುಂತಲಾ ಹುಡೆಜಾಲಿ ಇಂದಿರಾ ಭಾವಿಕಟ್ಟಿ ನಾಗರಾಜ ಬಳ್ಳಾರಿ, ವೈಜನಾಥ ದಿವಟರ್ ಕಾರ್ಯಕ್ರಮದಲ್ಲಿ ಇನ್ನು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು
Please follow and like us:
error