ಉಚಿತ ತರಬೇತಿ ಮತ್ತು ಉದ್ಯೋಗ ಶಿಬಿರವನ್ನು ಉದ್ಘಾಟನೆ

ಜನಚೈತನ್ಯ ರೂರಲ್ ಡೆವಲ್‌ಮೆಂಟ್ ಸೋಸೈಟಿ (ರಿ), ಕೊಪ್ಪಳ ಸಂಸ್ಥೆಯಿಂದ ವಂಡರ್ ಕಿಡ್ಸ್ ಪ್ರೀಸ್ಕೂಲ್, ಹುಡ್ಕೋ ಕಾಲೋನಿ, ಹೊಸಪೇಟೆ ರಸ್ತೆ, ಕೊ

ಪ್ಪಳ ದಲ್ಲಿ ನಡೆದ ೧೮ ರಿಂದ ೪೫ ವರ್ಷದ ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ “ಸಾಪ್ಟ್ ಡಾಲ್ ಮೇಕಿಂಗ್”  ಉಚಿತ ತರಬೇತಿ ಮತ್ತು ಉದ್ಯೋಗ ಶಿಬಿರವನ್ನು ಉದ್ಘಾಟನೆಯನ್ನು ಶ್ರೀಮತಿ ಬಸಲಿಂಗಮ್ಮ ಹಿತ್ತಲಮನಿ, ಶ್ರೀಮತಿ ಪಾರ್ವತಿ ಪಾಟೀಲ,  ಶಾಂತಮ್ಮ ಹಿರೇಮಠ, ಶ್ರೀಮತಿ ಸುಮಂಗಲಾ ಪಾಟೀಲ, ಶ್ರೀಮತಿ ಗೌರಿ ಹಿತ್ತಲಮನಿ ಇವರು ನೆರವೇರಿಸಿದರು. ತರಬೇತುದಾರಿ ಕು. ಹೀರಾ ಮುದಗಲ್ ನಿರೂಪಿಸಿದರು. ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಭಾಗವಹಿಸಿದ್ದರು.

Please follow and like us:
error