ಸ್ನಾತಕ ಪ್ರವೇಶಗಳು ಪ್ರಾರಂಭ

ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿನ  ಸ್ನಾತಕ  ಕೇಂದ್ರದಲ್ಲಿ  ಈ ವರ್ಷದ ೨೦೧೩-೧೪ ನೇ ಸಾಲಿನಲ್ಲಿ ಹೊಸದಾಗಿ  ಪ್ರಥಮ  ಎಂ.ಎ ಇಂಗ್ಲೀಷ್ ಹಾಗೂ ಎಂ.ಎಸ್ಸಿ ಭೌತಶಾಸ್ತ್ರ  ವಿಷಯಗಳ ಪ್ರವೇಶಾತಿ ಪ್ರಾರಂಭವಾಗಿವೆ.  ಹಾಗೆಯೇ ಕಳೆದ ಸಾಲಿನಲ್ಲಿ ಪ್ರಾರಂಭಿಸಲಾದ  ಎಂ.ಕಾಂ ಸ್ನಾತಕದ ಪ್ರವೇಶಗಳು ಪ್ರಾರಂಭವಾಗಿವೆ. ಆಸಕ್ತರು ದಿನಾಂಕ ೨೫-೦೭-೨೦೧೩ ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಮಾಹಿತಿಗಾಗಿ ೯೪೪೮೫೪೧೦೫೮, ೯೯೦೦೧೮೭೬೫೯ ಈ ಮೊಬೈಲ್ಸಗೆ ಸಂಪರ್ಕಿಸಬೇಕೆಂದು ಪ್ರಾಚಾರ್ಯ ಎಸ್.ಎಲ್.ಮಾಲಿಪಾಟೀಲ  ತಿಳಿಸಿದ್ದಾರೆ. 
Please follow and like us:
error