ಭಾಗ್ಯನಗರದಲ್ಲಿ ಶ್ರೀ ಬೀರಲಿಂಗೇಶ್ವರ ಮೂರ್ತಿ ಮೆರವಣಿಗೆ.

ಕೊಪ್ಪಳ-15-ತಾಲೂಕಿನ ಭಾಗ್ಯನಗರದಲ್ಲಿ ರವಿವಾರ ತಾಯಮ್ಮದೇವಿ ದೇವಸ್ಥಾನದಿಂದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಶ್ರೀ ಬೀರಲಿಂಗೇಶ್ವರ, ಆಂಜನೇಯ ಹಾಗೂ ನವಗ್ರಹ ಮೂರ್ತಿಗಳ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು. ೫೧ ಕುಂಭ ಹಾಗೂ ೨೫ ಕಳಸ ಹಾಗೂ ಡೊಳ್ಳು ಭಾಜಾ ಭಜಂತ್ರಿಯೊಂದಿಗೆ ಮೂರ್ತಿಗಳ ಮೆರವಣಿಗೆ ಮಾಡಲಾಯಿತು.

Please follow and like us:
error