ಶಾಸಕರಿಂದ ನಗರದ ಕಾಮಗಾರಿ ವೀಕ್ಷಣೆ

 ಬುಧವಾರ ಬೆಳೆಗ್ಗೆ ೧೦.೩೦ ಕ್ಕೆ,ಕೊಪ್ಪಳ ಶಾಸಕರಾದ ರಾಘವೇಂದ್ರ ಹಿಟ್ನಾಳರವರು ನಗರದಲ್ಲಿ ಹಾದು ಹೋಗಿರುವ ಎನ್.ಎಚ್.೬೩ ರಸ್ತೆಯ ಕಾಮಗಾರಿಯನ್ನು ವೀಕ್ಷಿಸಿ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಿ ನಗರವನ್ನು ದೋಳಿನಿಂದ ಮುಕ್ತಗೋಳೀಸಬೇಕೆಂದು ಜನರಿಗೆ ಆಗುತ್ತಿರುವ ತೋಂದರೆಯನ್ನು ಹೋಗಲಾಡಿಸಲು ಗುತ್ತಿಗೆದಾರರು ತೀರ್ವಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೋಳಿಸಬೇಕು, ಸಂಬಂದಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಿ ಗುಣಮಟ್ಟದ ರಸ್ತೆ ನಿರ್ಮಾಣಮಾಡಿ ನಗರದ ಸೌಂದರ್ಯ ಹೆಚ್ಚಿಸಲು ಅಭಿವೃದ್ದಿಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು.
  ಈ ಸಂದರ್ಭದಲ್ಲಿ ಲೋಕೋಪಾಯೋಗಿ ಮುಖ್ಯ ಅಭಿಯಂತರಾದ ಲಷ್ಕರನಾಯ್ಕ, ನಗರಸಭೆ ಆಯುಕ್ತರಾದ ರಮೇಶ ಪಟ್ಟೇದಾರ, ಜಸ್ಕಾಂ ಅಧಿಕಾರಿಗಳಾದ ಪತ್ತಾರ, ನಿರ್ಮಿತಿ

ಕೇಂದ್ರದ ಶಶಿಧರ,ಗುರುರಾಜ ಹಲಗೇರಿ, ಯಮನರಪ್ಪ ನಾಯ್ಕ, ಜಡಿಯಪ್ಪ ಬಂಗಾಳಿ, ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.

Leave a Reply