ಸಚಿನ್ ನೂರರ ನೂರು

368 ದಿನಗಳ ನಿರೀಕ್ಷೆಯ ನಂತರ ಕೊನೆಗೂ ಸಚಿನ್ ತಮ್ಮ ಶತಕದ ಶತಕವನ್ನು ತಲುಪಿದರು. ವಿಶ್ವದೆಲ್ಲೆಡೆಯಿಂದ ಅಭಿಮಾನಿಗಳು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಸಚಿನ್ ಸಾಧನೆ ಶ್ಲಾಘನೀಯ .

Leave a Reply