ಕವಿಸಮಯದಲ್ಲಿಂದು ಲಂಕೇಶ್ ರ ಕಥಾವಾಚನ

ಪತ್ರಿಕೋದ್ಯಮ ಹಾಗೂ ಸಾಹಿತ್ಯದ ದಂತಕತೆ ಲಂಕೇಶರ ಸ್ಮರಣೆಯಲ್ಲಿ ಇಂದು 96ನೇ ಕವಿಸಮಯದಲ್ಲಿ ಲಂಕೇಶ್ ರ ಬರಹಗಳ ಕುರಿತು ಚರ್ಚೆ ಮತ್ತು  ಅವರ ಕಥೆಯ ವಾಚನ ನಡೆಯಲಿದೆ 

ಹಿರಿಯ ಕವಿಗಳು,ಸಾಹಿತಿಗಳು  ಮಾತನಾಡಲಿದ್ದಾರೆ.  ಆಸಕ್ತ ಎಲ್ಲ ಕವಿಗಳು ಭಾಗವಹಿಸಿ ತಮ್ಮ ಕವನ ವಾಚನ ಮಾಡಬಹುದು ಮತ್ತು ಸಾಹಿತ್ಯಾಸಕ್ತರು ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮,ಎನ್ ಜಡೆಯಪ್ಪ -೯೪೪೯೭೬೧೩೯೩, ಮಹೇಶ ಬಳ್ಳಾರಿ ೯೦೦೮೯೯೬೬೨೪ಸಂಪರ್ಕಿಸಲು ಕೋರಲಾಗಿದೆ.

Please follow and like us:
error

Related posts

Leave a Comment