ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೌಲಪೇಟೆ ಕಿನ್ನಾಳದಲ್ಲಿ ಖಾಲಿ ಇರುವ ೮ ಎಸ್.ಡಿ.ಎಮ್.ಸಿ ಅಧ್ಯಕ್ಷ ಮತ್ತು ಸದಸ್ಯರುಗಳ ಆಯ್ಕೆ.

ಕೊಪ್ಪಳ: ತಾಲೂಕಿನ ಕಿನ್ನಾಳದ ಕೌಲಪೇಟೆ ಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಎಸ್.ಡಿ.ಎಮ್.ಸಿ ಪದಾದಿಕಾರಿಗಳಿರಲಿಲ್ಲ. ಉಳಿದ ೮ ಸ್ಥಾನಗಳಿಗೆ ನಿನ್ನೆ ಸದಸ್ಯರುಗಳನ್ನು ಆಯಕೆ ಮಾಡಲಾಯಿತು.
ಅಧ್ಯಕ್ಷರಾಗಿ ಶಿವಣ್ಣ ಕಲ್ಲಗೋಡೆ, ಸದಸ್ಯರುಗಳಾಗಿ ಚಂದ್ರಶೇಖರ್ ಬಸಪ್ಪ ಶಿಡ್ಲಗಟ್ಟಿ, ರಮೇಶ ಯಮನೂರಪ್ಪ ಬಡಗಲ್ಲ, ಮಹಾಂತೇಶ ಈರಪ್ಪ ಜಾಲಿಹಾಳ, ಬೀರಪ್ಪ ಕೃಷ್ಣಪ್ಪ ಹೊಸೂರ, ಚಂದ್ರಪ್ಪ ಈರಪ್ಪ ಬಡಿಗೇರ, ಗೌರಮ್ಮ ನಾಗಪ್ಪ ಕಾಕಿ, ಜ್ಯೋತಿ ಸೋಮಣ್ಣ ಟಂಕಸಾಲಿ, ಶಂಕ್ರಮ್ಮ ಲಕ್ಷ್ಮಣ್ಣ ಜುಟ್ಲದ, ಆಯ್ಕೆಯಾದರು.
    ಈ ಸಂದರ್ಭದಲ್ಲಿ ಗ್ರಾ. ಪಂ ಅಧ್ಯಕ್ಷ ಗಂಗಮ್ಮ ಬನ್ನಿಕೊಪ್ಪ, ವಿ.ಎಸ್.ಎಸ್. ಅಧ್ಯಕ್ಷ ವಿರೇಶ ತಾವರಗೇರಿ, ಗ್ರಾ, ಪಂ ಸದಸ್ಯರುಗಳಾದ ಅಶೋಕ ಚಿತ್ರಗಾರ, ಬಸವರಾಜ ಪರಿಗಿ, ಸುಭಾನ ಸಾಬ್ ಹಿರಾಳ, ಶಿಲ್ಪಾ ಹಂಚಿನಾಳ, ರೇಣುಕಾ ಬಿಸನಳ್ಳಿ ಇನ್ನಿತರರು ಉಪಸ್ಥಿತರಿದ್ದರು.

Related posts

Leave a Comment