You are here
Home > Koppal News > ಪಂಡಿತ ನೆಹರು ರಾಷ್ಟ್ರ ಕಂಡ ಮಹಾನ್ ನಾಯಕ- ಕೆ. ಬಸವರಾಜ ಹಿಟ್ನಾಳ

ಪಂಡಿತ ನೆಹರು ರಾಷ್ಟ್ರ ಕಂಡ ಮಹಾನ್ ನಾಯಕ- ಕೆ. ಬಸವರಾಜ ಹಿಟ್ನಾಳ

 ಕೊಪ್ಪಳ :     ನೆಹರು ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಕಾಂಗ್ರೇಸ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳರವರು ಮಾತನಾಡಿ,  ಆಧುನಿಕ ಭಾರತಕ್ಕೆ ಪಂಡಿತ್ ಜವಾಹರಲಾಲ್ ನೆಹರು ಅವರ ಕೊಡುಗೆ ಅಪಾರ. ಪಂಚವಾರ್ಷಿಕ ಯೋಜನೆಗಳ ಮುಖಾಂತರ ಭಾರತವನ್ನು ಸಂಪತ್ತಬರಿತ ರಾಷ್ಟ್ರವನ್ನಾಗಿ ಮಾಡಿ, ಬಡವರ ದೀನದಲಿತರ  ಉದ್ದಾರಕ್ಕಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದರು. ಹಳ್ಳಿಗಳ ಉದ್ದಾರಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಭಾರತದ ಪ್ರಥಮ ಪ್ರದಾನಿಯವರು ತಮ್ಮ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲು ಕರೆನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ, ಮರ್ದಾನಲಿ ಅಡ್ಡೆವಾಲಿ, ಜುಲ್ಲು ಖಾದರಿ, ರಾಘವೇಂದ್ರ ಹಿಟ್ನಾಳ, ಈಶಪ್ಪ ಮಾದಿನೂರ, ಶಕುಂತಲಾ ಹುಡೇಜಲಿ, ಇಂದಿರಾ ಭಾವಿಕಟ್ಟಿ, ಜಾಕೀರ ಹುಸೇನ್ ಕಿಲ್ಲೇದಾರ, ಕಾಟನಪಾಷ, ಮಾನ್ವಿ ಪಾಷ, ಗವಿಸಿದ್ದಪ್ಪ ಮುದಗಲ, ಮುನಿರ್ ಸಿದ್ದಿಕಿ, ಅಶೋಕ ಕಂಬಳಿ, ಶಿವಾನಂದ ಹೊದ್ಲೂರ ಇನ್ನು ಅನೇಕ ಕಾರ್ಯಕತ್ರರು ಪಕ್ಷದ ವಕ್ತಾರ ಅಕ್ಬರಪಾಷ ಉಪಸ್ಥಿತರಿದ್ದರು  

Leave a Reply

Top