ನೂತನ ಪದಾಧಿಕಾರಿಗಳ ಅವಿರೋದ ಆಯ್ಕೆ.

ಕೊಪ್ಪಳ-06- ಇತ್ತೀಚೆಗೆ ನಗರದ ಕುಷ್ಟಗಿ ರಸ್ತೆಯಲ್ಲಿರುವ ನಿಯೋಜಿತ ಪಂಚಮಸಾಲಿ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ವಿರಶೈವ ಪಂಚಮಸಾಲಿ ಸಂಘದ ಕೊಪ್ಪಳ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ನಡೆಯಿತು.
    ಜಿಲ್ಲಾ ಅಧ್ಯಕ್ಷರಾಗಿ ಬಸಲಿಂಗಪ್ಪ ಕೆ. ಬೂತೆ ಸಾ|| ಯಲಬುರ್ಗಾ, ಉಪಾಧ್ಯಕ್ಷರಾಗಿ ಚಂದ್ರಶೇಖರಪ್ಪ ಶಿವಬಸಪ್ಪ ನಾಯಕವಾಡ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಸನಗೌಡ ಪೊಲೀಸ್ ಪಾಟೀಲ ಸಾ||ಗುಂಡೂರ,  ಕೋಶಾಧ್ಯಕ್ಷರಾಗಿ ಶರಣಪ್ಪ ಹ್ಯಾಟಿ, ಸದಸ್ಯರುಗಳಾಗಿ ಶ್ರೀಮತಿ ಶಿವಲೀಲಾ ಬಸವರಾಜ ಅಂಗಡಿ ಸಾ| ಕಾತರಕಿ,  ಮಹೇಶ ಕರೆಡೆಪ್ಪ ದಂಡಿನ ಸಾ|| ತಾವರಗೇರ, ಚನ್ನವಿರನಗೌಡ ಗುರುಸಿದ್ದಪ್ಪ ಕೋರಿ ಸಾ||ಆರಾಳ, ಶ್ರೀಪಾದಪ್ಪ ನೀಲಪ್ಪ ಅಧಿಕಾರಿ ಸಾ|| ಯಲಬುರ್ಗಾ, ದೇವರಾಜ ಹಾಲಸಮುದ್ರ, ಸೋಮನಗೌಡ ಮಾ.ಪಾಟೀಲ, ವೀರಣ್ಣ ಧರ್ಮಣ್ಣ ಸೂಡಿ, ಸಾ|| ಯರಗೇರಾ,  ಆಯ್ಕೆ ಯಾಗಿದ್ದಾರೆ.  ಇದೇ ಸಂದರ್ಭದಲ್ಲಿ ಸೋಮನಗೌಡ ಮಾ.ಪಾಟೀಲ, ಶ್ರೀಪಾದಪ್ಪ ನೀಲಪ್ಪ ಅಧಿಕಾರಿ ದೇವರಾಜ ಹಾಲಸಮುದ್ರ, ರಾಜ್ಯ ಸಮಿತಿಗೆ ಆಯ್ಕೆ
ಆದರು. ಈ ಸಂದರ್ಭದಲ್ಲಿ ಬಸಪ್ಪ ಕಂಪ್ಲಿ, ಕರಿಯಪ್ಪ ಮೇಟಿ, ಟಿ. ಕಲ್ಪನಾ ವಿರೇಶಪ್ಪ,
ಚಂದ್ರು ನಾಲತವಾಡ, ದಾನಪ್ಪ ಕುಟಗನಹಳ್ಳಿ, ಉಮೇಶ ಎತ್ತಿನಮನಿ, ಶರಣಪ್ಪ ಮೇಟಿ ಮುಂತಾದ
ಪಂಚಮಸಾಲಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Please follow and like us:
error