You are here
Home > Koppal News > ಲಡಾಯಿ ಪ್ರಕಾಶನ ಪ್ರಕಟಣೆಗಳು

ಲಡಾಯಿ ಪ್ರಕಾಶನ ಪ್ರಕಟಣೆಗಳು

(ಪ್ರತಿಗಳಿಗಾಗಿ ಸಂಪರ್ಕಿಸಿ 9480286644)

ಪ್ರಕಟಣೆಗಳು

೧. ಬಾಯಾರಿಕೆ: (ಕಾವ್ಯ) ಡಾ. ವಿನಯಾ ‘೩೫
(ಕರ್ನಾಟಕ ಸಾಹಿತ್ಯ ಅಕಾಡೆಮಿ, ಪು.ತಿ.ನ ಕಾವ್ಯ ಪ್ರಶಸ್ತಿ ಸೇರಿ ೬ ಪುರಸ್ಕೃತ ಕೃತಿ)
೨. ಬಿಳಿ ಮುಗಿಲ ಕೆಳಗೆ (ಕಾವ್ಯ) ಸಿ.ಜಿ. ಹಿರೇಮಠ ‘೩೦
೩. ತುಳುಕು: (ಕಾವ್ಯ) ಎಂ.ಡಿ. ಒಕ್ಕುಂದ ‘೩೫
೪. ಬಂದೂಕಿನ ಮನುಷ್ಯ (ಕಾವ್ಯ) ಡಾ. ಬಸವರಾಜ ಕುಂಬಾರ ‘೩೫
೫. ಹಕ್ಕಿಗೂಡು: (ಕಾವ್ಯ) ಪೃಥ್ವಿ ‘೨೦
(ಗಂಗಮ್ಮ ಬೊಮ್ಮಾಯಿ ಅರಳು ತ್ರಿ ಭೆ ಪುರಸ್ಕೃತ ಕೃತಿ)
೬. ತತ್ರಾಣಿ*: (ಕಾವ್ಯ) ಬಸವರಾಜ ಹೂಗಾರ ‘೩೦
(ಕರ್ನಾಟಕ ಸಾಹಿv ಅಕಾಡೆಮಿ, ಕಡೆಂಗೋಡ್ಲು, ಕಸಾಪ ದತ್ತಿ ನಿಧಿ ಪುರಸ್ಕೃತ)
೭. ಕನ್ನಡ: ರಚನಾತ್ಮಕ ಮತ್ತು ಸಮಾಜೋಭಾಷಿಕ ಅಧ್ಯಯನ*: ಡಾ. ಬಿ.ಎಸ್.
ಗೊರವರ ‘೮೦
೮. ಉಮರ ಖಯ್ಯಾಮನ ಪದ್ಯಗಳು*: ಡಾ. ಎನ್. ಜಗದೀಶ ಕೊಪ್ಪ ‘೫೦
೯. ಗೊಂಬೆಯಾಟ*: (ಕಾವ್ಯ) ಶಂಕರಗೌಡ ಸಾತ್ಮಾರ ‘೩೫
೧೦. ಬೆತ್ತಲೆ ರಸ್ತೆಯ ಕನಸಿನ ದೀಪ*: (ಕೈಫಿ ಆಜ್ಮಿ ಕವಿತೆಗಳು) ಅನು: ವಿಭಾ ‘೪೦
೧೧. ಮುಂಡರಗಿ: ಬ್ರಿಟಿಷ್ ವಿರೋಧಿ ಹೋರಾಟ*: ಹು. ಬಾ. ವಡ್ಡಟ್ಟಿ ‘೩೦
೧೨. ಜಂಗಮ ಫಕೀರನ ಜೋಳಿಗೆ*: (ಕಾವ್ಯ) ಆರೀಫ್ ರಾಜಾ ‘೪೦
(ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ, ಬೇಂದ್ರೆ ಕಾವ್ಯ ಪ್ರಶಸ್ತಿ, ಕ.ಸಾ.ಪ. ಅರಳು ಪ್ರಶಸ್ತಿ,
ಗುಲಬರ್ಗಾ ವಿ.ವಿ. ಪ್ರಶಸ್ತಿ ಪುರಸ್ಕೃತ ಕೃತಿ)
೧೩. ದಲಿತ ತತ್ವ*: ಕಾಂಚ ಐಲಯ್ಯ: ಅನು: ಸುಜ್ಞಾನಮೂರ್ತಿ ‘೧೦೦
೧೪. ಜಾತಿ ವಿನಾಶ*: ಕಾಂಚ ಐಲಯ್ಯ: ಅನು: ಸುಜ್ಞಾನಮೂರ್ತಿ ‘೧೦೦
೧೫. ನಮಗೆ ಗೋಡೆಗಳಿಲ್ಲ* ಅನು: ಸುಜ್ಞಾನಮೂರ್ತಿ ‘೬೦
೧೬. ಬಿ.ಟಿ. ಬದನೆ: ಬದುಕು ಬರಿದಾಗಿಸುವ ಕುಲಾಂತರಿ! ಸಂ. ಬಸೂ ‘೫೦
೧೭. ಕಡಲ ತಡಿಯ ಮನೆ*: (ಕಥೆ) ಡಾ. ಸಬಿಹಾ ಭೂಮಿಗೌಡ ‘೫೦
೧೮. ಮುಗ್ಗಲು ಮನಸಿನ ಪದರು: (ಕಥೆ) ಎಸ್.ಬಿ. ಜೋಗುರ ‘೫೦
೧೯. ಮಾಯಕಾರತಿ: (ಕಥೆ) ಶರಣಪ್ಪ ವಡಿಗೇರಿ ‘೫೦
೨೦. ಹರಿವ ನೀರೊಳಗಿನ ಉರಿ (ಅನುವಾದಿತ ಕಾವ್ಯ) ವಿಭಾ ‘೬೦
೨೧. ಕಾಣದಾಯಿತೋ ಊರುಕೇರಿ (ಕಥೆ) ಬಿ. ಶ್ರೀನಿವಾಸ ‘೬೦
೨೨. ಮನುಸ್ಮೃತಿ ಮತ್ತು ದಲಿತರು: ಜ.ಹೋ.ನಾ. ‘೫೦
೨೩. ಉರಿಯ ಪೇಟೆ: ಡಾ.ಕಾಂ.ವೆಂ. ಶ್ರೀನಿವಾಸಮೂರ್ತಿ ‘೬೦
೨೪. ಕೋಮುವಾದಿ ಕಾರ್‍ಯಾಚರಣೆ*: ದಲಿತ ಪ್ರತಿಸ್ಪಂದನೆ ಸಂ: ಆನಂದ ತೇಲ್ತುಂಬ್ಡೆ
ಅನು, ಸಂಯೋಜನೆ: ಬಿ.ಗಂಗಾಧರಮೂರ್ತಿ, ಶಿವಸುಂದರ ‘೧೨೦
೨೫. ಗೀತಾ ನಾಗಭೂಷಣ: ಮಹಿಳಾ ಮಾರ್ಗ, ಸಂ. ಕೆ. ಷರೀಫಾ, ಬಸೂ ‘೮೦
೨೬. ಕೋರೆಗಾಂವ ಕದನ: ದಲಿತ ದಿಗ್ವಿಜಯ
ಸುಧಾಕರ ಖಾಂಬೆ ಅನು: ಡಾ. ಸಿದ್ರಾಮ ಕಾರಣಿಕ ‘೪೦
೨೭. ಗೋಹತ್ಯೆ ನಿಷೇಧ ಸುತ್ತಲಿನ ರಾಜಕೀಯ*: ಬಿ. ಗಂಗಾಧರ ಮೂರ್ತಿ ‘೩೦
೨೮. ಯಾರೂ ನೆಡದ ಮರ: (ಕಾವ್ಯ) ಗಣೇಶ ಹೊಸ್ಮನೆ ‘೪೦
(ಕಣವಿ ಕಾವ್ಯ ಪ್ರಶಸ್ತಿ, ಪುತ್ತೂರು ಕನ್ನಡ ಸಂಘದ ಪ್ರಶಸ್ತಿ ಪುರಸ್ಕೃತ ಕೃತಿ)
೨೯. ಜೀವ ಮಿಡಿತದ ಸದ್ದು: ವಿಭಾ ‘೮೦
(ಡಿ.ಎಸ್. ಕರ್ಕಿ, ಕಸಾಪ ಮಲ್ಲಿಕಾ ದತ್ತಿನಿಧಿ, ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ
ಹೆಗ್ಗಡೆ, ಹರಿಹರ ಶ್ರೀ ಪ್ರಶಸ್ತಿ ಪುರಸ್ಕೃತ ಕೃತಿ)
೩೦. ಮನುಷ್ಯರನ್ನು ಹುಡುಕುತ್ತಾ: ಗಾಯಕವಾಡ (ಕಥೆ) ಅನು: ವಿಜಯ ಕಾಂಬಳೆ ‘೫೦
೩೧. ತೆರೆದರಷ್ಟೆ ಬಾಗಿಲು: (ಕಾವ್ಯ) ಡಿ.ಎಸ್. ರಾಮಸ್ವಾಮಿ ‘೪೦
(ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೃತಿ)
೩೨. ದಲಿತತ್ವ: ಅಕ್ಷರವಾಗದ ಆತ್ಮಕಥಾನಕ: ಡಾ. ಕಾಂ.ವೆಂ.ಶ್ರೀನಿವಾಸಮೂರ್ತಿ ‘೭೦
(ಕಸಾಪದ ಎಲ್. ಬಸವರಾಜು ದತ್ತಿನಿಧಿ, ದಸಾಪ ಪ್ರಶಸ್ತಿ ಪುರಸ್ಕೃತ)
೩೩. ಸಾಹಿತ್ಯ ಸಂಗತಿ: ಡಾ. ಪ್ರಕಾಶ ಗ. ಖಾಡೆ ‘೫೦
೩೪. ಅಸಮಾನ ಭಾರತ: ಸಂ. ಡಾ. ಅನುಪಮಾ, ಡಾ. ಕೃಷ್ಣ, ಐಜೂರ್ ‘೧೫೦
೩೫. ಅಮೆರಿಕಾ ಆ ಮುಖ: ಡಾ. ಸಿ.ಎಸ್. ದ್ವಾರಕಾನಾಥ್ ‘೮೦
(ದಸಾಪ ಪ್ರಶಸ್ತಿ ಪುರಸ್ಕೃತ)
೩೬. ಇಲ್ಲಿ ಯಾರೂ ಮುಖ್ಯರಲ್ಲ: ಡಾ. ರಹಮತ್ ತರೀಕೆರೆ ‘೧೬೦
೩೭. ಖಲೀಲ್ ಗಿಬ್ರಾನನ ಪ್ರೇಮಪತ್ರಗಳು: ಕನ್ನಡಕ್ಕೆ: ಕಸ್ತೂರಿ ಬಾಯರಿ ‘೬೦
೩೮. ರಾಮದುರ್ಗ ಸಂಸ್ಥಾನ: ವಿಮೋಚನಾ ಹೋರಾಟ ಲೇ: ಡಾ. ಎ.ಬಿ. ವಗ್ಗರ,
ಜರಕುಂಟೆ ‘೮೦
೩೯. ದೇವರ ರಾಜಕೀಯ ತತ್ವ: ಬ್ರಾಹ್ಮಣ್ಯಕ್ಕೆ ಬುದ್ಧನ ತಿರುಗುಬಾಣ
ಕಾಂಚ ಐಲಯ್ಯ, ಅನು: ಜಾಜಿ ದೇವೇಂದ್ರಪ್ಪ ‘೧೨೦
೪೦. ಆರ್.ಎಸ್.ಎಸ್. ಮತ್ತು ಬಿ.ಜೆ.ಪಿ: ಶ್ರಮ ವಿಭಜನೆಯ ಚರಿತ್ರೆ
ಎ. ಜೆ. ನೂರಾನಿ, ಅನು: ಸುರೇಶ ಭಟ್, ಬಾಕ್ರಬೈಲ್ ‘೧೨೦
೪೧. ದಲಿತ ಸಮಾಜ: ಇಂದಿನ ಸವಾಲುಗಳು
ಜಿಯಾಲಾಲ ಆರ್ಯ, ಅನು: ಆರ್.ಪಿ. ಹೆಗಡೆ ‘೮೦
೪೨. ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ:
ಓಂ ಪ್ರಕಾಶ ವಾಲ್ಮೀಕಿ, ಅನು: ಆರ್.ಪಿ. ಹೆಗಡೆ ‘೮೦
೪೩. ದೇವದಾಸಿ ಮತ್ತು ಬೆತ್ತಲೆಸೇವೆ:
ಉತ್ತಮ ಕಾಂಬಳೆ, ಅನು: ಡಾ. ಸಿದ್ರಾಮ ಕಾರಣಿಕ ‘೮೦
೪೪. ಜ್ಯೋತಿಬಾ ಫುಲೆ ಮತ್ತು ರೈತ ಚಳುವಳಿ
ಡಾ. ಅಶೋಕ ಚೌಸಾಳಕರ, ಅನು: ಡಾ. ಜೆ. ಪಿ. ದೊಡಮನಿ ‘೬೦
೪೫. ನಾಗವಂಶ: ದಲಿತರೇ ನಿಮ್ಮ ಅಸ್ಮಿತೆ ಎಲ್ಲಿ ಹೋಯಿತು?
ಶ್ರೀನಿವಾಸ ಬಾಲೇರಾವ್, ಅನು: ಡಾ. ಸಿದ್ರಾಮ ಕಾರಣಿಕ ‘೨೫
೪೬. ಕತ್ತೆ ಪುರಾಣ: (ನಾಟಕ) ಬ್ರಿಜೇಶ್ ಶರ್ಮಾ ಮತ್ತು ಕಲಾವಿದರ ತಂಡ
ಪ್ರೊ. ಬಿ. ಗಂಗಾಧರಮೂರ್ತಿ ‘೨೫
೪೭. ಮಹಿಳಾ ಮೀಸಲಾತಿ ಮತ್ತು ಲಿಂಗರಾಜಕಾರಣ: ಡಾ. ಎನ್ ಗಾಯತ್ರಿ ‘೮೦
೪೮. ಭಗತ್‌ಸಿಂಗ್ ಜೈಲಿನ ಡೈರಿ ಮತ್ತು ಇತರ ಲೇಖನಗಳು ‘೫೦
ಚಮನ್‌ಲಾಲ ಅನು: ಡಾ. ಎಚ್. ಎಸ್. ಅನುಪಮಾ
೪೯. ಧರ್ಮ ಮತ್ತು ರಾಜಕಾರಣ: ನಾ. ದಿವಾಕರ ‘೪೦
೫೦. ನೂರು ಬಣ್ಣದ ಕಣ್ಣು: (ಕಾವ್ಯ) ವಿಜಯಕಾಂತ ಪಾಟೀಲ ‘೫೦
೫೧. ಕಷ್ಟಕುಲ: ದಲಿತರ ಸಬಲೀಕರಣ ಅಧ್ಯಯನ: ಡಾ.ಟಿ.ಆರ್.ಚಂದ್ರಶೇಖರ್ ‘೬೦
೫೨. ಪ್ರಚಲಿತ ಕರ್ನಾಟಕ: ಡಾ. ಟಿ.ಆರ್. ಚಂದ್ರಶೇಖರ್ ‘೩೦
೫೩. ಚೆ: ಫಿಡಲ್ ಕ್ಯಾಸ್ಟ್ರೋ ನೆನಪುಗಳಿಂದ ಅನು: ನಾ. ದಿವಾಕರ ‘೧೨೦
೫೪. ಲೋಹಿಯಾ: ವ್ಯಕ್ತಿ ಮತ್ತು ವಿಚಾರ ಒಂದು ವಿಭಿನ್ನ ವಿಮರ್ಶೆ: ಬಾಪು
ಹೆದ್ದೂರಶೆಟ್ಟಿ ‘೧೦೦
೫೫. ಭಾರತದ ಬೌದ್ಧಿಕ ದಾರಿದ್ರ್ಯ: ವಿ. ಆರ್. ನಾರ್‍ಲಾ ಅನು: ಪ್ರೊ. ಬಿ.
ಗಂಗಾಧರಮೂರ್ತಿ ‘೫೦
೫೬. ದಲಿತರು: ಭೂತ-ಭವಿಷ್ಯ: ಡಾ. ಆನಂದ ತೇಲ್ತುಂಬ್ಡೆ ಅನು: ಬಸೂ,
ಅನುಪಮಾ ‘೮೦
೫೭. ಜಾತಿ ವ್ಯವಸ್ಥೆ: ಸಮಸ್ಯೆ-ಸವಾಲುಗಳು: ಬಾಬು ಜಗಜೀವನ್‌ರಾಮ್ ಅನು:
ರಾಹು ‘೧೨೦
೫೮. ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ ಮೂಲ: ಕನಕ ಮುಖರ್ಜಿ,
ಅನು: ರಾಹು ‘೧೫೦
೫೯. ಜಾಗತೀಕರಣ ಮತ್ತು ದಲಿತರು: ಡಾ. ಆನಂದ ತೇಲ್ತುಂಬ್ಡೆ ಅನು: ನಾ.
ದಿವಾಕರ ‘೮೦
೬೦. ಹರಿದ ಪತ್ರ: (ಕಥೆ) ಅನಸೂಯಾ ಕಾಂಬಳೆ ‘೭೦
೬೧. ಇಬ್ಬನಿಯ ಕಾವು: ಬಾನು ಮುಷ್ತಾಕ್ ‘೯೦
೬೨. ಅಂಬೇಡ್ಕರ್ ಮತ್ತು ಮುಸ್ಲಿಮರು: ಡಾ. ಆನಂದ ತೇಲ್ತುಂಬ್ಡೆ ಅನು: ಪ್ರೊ. ಬಿ.
ಗಂಗಾಧರಮೂರ್ತಿ ‘೮೦
೬೩. ಮಹಿಳೆ: ಇಂದಿನ ಸವಾಲುಗಳು: ಡಾ. ಸಬಿಹಾ ಭೂಮಿಗೌಡ ‘೬೦
೬೪. ಪುರುಷ ಅಹಂಕಾರಕ್ಕೆ ಸವಾಲು: ತಾರಾಬಾಯಿ ಶಿಂಧೆ, ಅನು:
ಸುಜ್ಞಾನಮೂರ್ತಿ ‘೮೦
೬೫. ನವಿಲುಗರಿ: ಸಂ. ಡಾ. ಸಬಿಹಾ ಭೂಮಿಗೌಡ ‘೫೦
೬೬. ನನ್ನ ಪ್ರೀತಿಯ ಅಪ್ಪ: ಶಬಾನಾ ಅಜ್ಮಿ ಅನು: ರಾಹು, ವಿಭಾ ‘೪೦
೬೭. ಅಸಮಾನತೆಯ ಜಾಗತೀಕರಣ: ಪಿ.ಸಾಯಿನಾಥ ಅನು: ಸಿಂಚನತಂಡ ‘೧೫
೬೮. ಭಗವದ್ಗೀತೆ ವರ್ಸಸ್ ಬೌದ್ಧತತ್ವ: ಡಾ. ಬಿ.ಆರ್. ಅಂಬೇಡ್ಕರ್ ‘೧೫
೬೯. ಭಗವದ್ಗೀತೆ: ಸಾಮಾಜಿಕ, ಆರ್ಥಿಕ ಸಂಗತಿಗಳ ಒಳನೋಟ: ಡಿ.ಡಿ. ಕೋಸಾಂಬಿ,
ಅನು: ಟಿ.ಎಸ್.ವೇಣುಗೋಪಾಲ, ಶೈಲಜಾ ‘೧೫
೭೦. ಬಾಡು ತಿಂದ ಬ್ರಾಹ್ಮಣರು: ಡಾ. ಬಿ.ಆರ್. ಅಂಬೇಡ್ಕರ್ ಅನು: ಮಹಾದೇವ
ಶಂಕನಪುರ ‘೦೫
೭೧. ಹಿಂಸಾಕಾರಣ: ಡಾ. ಐ.ಜಿ. ಮ್ಯಾಗೇರಿ ‘೫೦
೭೨. ಕೋಮುಹಿಂಸಾ ನಿಯಂತ್ರಣಾ ಮಸೂದೆ ೨೦೧೧: ಫಕೀರ ಮುಹಮ್ಮದ್ ಕಟ್ಪಾಡಿ ‘೪೦
೭೩. ಭೂಮಿ ತಿರುಗುವ ಶಬ್ಧ: (ಕಾವ್ಯ) ಚನ್ನಪ್ಪ ಅಂಗಡಿ ‘೬೦
(೨೦೧೧ರ ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೃತಿ)
೭೪. ವಿದ್ಯುತ್‌ಕ್ಷೇತ್ರದ ರಾಜಕಾರಣ: ಅರುಂಧತಿ ರಾಯ್ ಅನು: ಪ್ರೊ. ಬಿ.
ಗಂಗಾಧರಮೂರ್ತಿ ‘೩೦
೭೫. ಮಹಿಳೆ: ದಲಿತತ್ವ ಮತ್ತು ರಾಜಕೀಯ ಪ್ರಜ್ಞೆ: ಡಾ. ಎಚ್. ಎಸ್. ಅನುಪಮಾ ‘೧೨೦
(ಕನ್ನಡ ಸಾಹಿತ್ಯ ಪರಿಷತ್ತಿನ ಲಕ್ಷ್ಮೀದೇವಿ ಶಾಂತರಸ ಹೆಂಬೆರಾಳ ಪ್ರಶಸ್ತಿ ಪುರಸ್ಕೃತ ಕೃತಿ)
೭೬. ಭೀಮಯಾನ: ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆಗಳು: ಡಾ. ಎಚ್. ಎಸ್.
ಅನುಪಮಾ, ಬಸೂ ‘೭೦
೭೭. ಉರಿವ ಒಲೆಯ ಮುಂದೆ: (ಕಾವ್ಯ) ಬಿ.ಶ್ರೀನಿವಾಸ ‘೬೦
೭೮. ಉರಿಯ ಪದವು (ಕಾವ್ಯ) ಮರಾಠಿ: ನಾಮದೇವ್ ಢಸಾಳ್ ಅನು: ಎಚ್.ಎಸ್.
ಅನುಪಮಾ ‘೧೫೦
(ಶಿವಮೊಗ್ಗದ ಕರ್ನಾಟಕ ಸಂಘದ ಎಸ್.ವಿ.ಪರಮೇಶ್ವರ್ ಪ್ರಶಸ್ತಿ ಪುರಸ್ಕೃತ ಕೃತಿ)
೭೯. ಅಂಬೇಡ್ಕರ್ ಮತ್ತು ಕಾರ್ಟೂನ್ ವಿವಾದ: ಸಂ: ಬಸೂ, ಎಚ್.ಎಸ್. ಅನುಪಮಾ
‘೧೦೦
೮೦. ಉರಿವ ಏಕಾಂತ ದೀಪ (ಕಾವ್ಯ) ಲಕ್ಕೂರ ಸಿ. ಆನಂದ
(ವಿಭಾ ಸಾಹಿತ್ಯ ಪ್ರಶಸ್ತಿ – ೨೦೧೨ ಪುರಸ್ಕೃತ ಕೃತಿ) ` ೬೦
೮೧. ಹಾದಿ ಜಂಗಮ (ಕಾವ್ಯ) – ಬಸವರಾಜ ಹೂಗಾರ, `೬೦
೮೨. ಬೀದಿ ಬೆಳಕಿನ ಕಂದೀಲು (ಲೇಖನ ಸಂಗ್ರಹ) – ಬಸವರಾಜ ಹೂಗಾರ, `೭೦
೮೩. ಬಾಡೂಟದ ಜೊತೆಗೆ ಗಾಂಧಿ ಜಯಂತಿ! ಮತ್ತು ಇತರ ಲೇಖನಗಳು – ಬಿ. ಎಂ. ಬಶೀರ್
೮೪. ಕೀಲು ಕುದುರೆ – ನಗ್ನಮುನಿ ಮಾತು-ಕವಿತೆ ಅನು: ಡಾ. ಎಚ್. ಎಸ್. ಅನುಪಮಾ, `೩೦.
೮೫. ಅಂಬೇಡ್ಕರ್‌ವಾದಿಗಳ ಬಿಕ್ಕಟ್ಟು ಮತ್ತು ಭವಿಷ್ಯದ ಸವಾಲುಗಳು: ಡಾ. ಆನಂದ ತೇಲ್ತುಂಬ್ಡೆ
ಕನ್ನಡಕ್ಕೆ: ಡಾ. ಎಚ್. ಎಸ್. ಅನುಪಮಾ, `೬೦

* ಪ್ರತಿಗಳು ಮುಗಿದಿವೆ.

ಲಡಾಯಿ ಪ್ರಕಾಶನ
#21,
ಪ್ರಸಾದ್ ಹಾಸ್ಟೆಲ್
ಗದಗ – 582101
9480286644

Leave a Reply

Top