ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್. ಮೂರ್ತಿ ಸ್ಥಾಪಿತ) ತಾಲೂಕ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್. ಮೂರ್ತಿ ಸ್ಥಾಪಿತ) ಕೊಪ್ಪಳ ಜಿಲ್ಲಾ ಉಪಾದ್ಯಕ್ಷರು ಹಾಗೂ  ಕಾರ್ಯದಕ್ಷರು ಹಾಗೂ  ಗಂಗಾವತಿ ತಾಲೂಕ ಪದಾಧಿಕಾರಿಗಳ ಆಯ್ಕೆ

ಕೊಪ್ಪಳ ಅ.೧೪, ದಿನಾಂಕ ೧೩-೧೦-೨೦೧೪ ರಂದು ಕೊಪ್ಪಳ ಪಟ್ಟಣ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್. ಮೂರ್ತಿ ಸ್ಥಾಪಿತ) ಗುಲಬರ್ಗಾ ವಿಭಾಗೀಯ ಹಾಗೂ ಜಿಲ್ಲ ಸಮಿತಿ ಜಂಟಿಯಾಗಿ ಜಿಲ್ಲಾ ಕಾರ್ಯದರ್ಶಿಗಳನ್ನು ಹಾಗೂ ಗಂಗಾವತಿ ತಾಲುಕಾ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.
ಆಯ್ಕೆ ಪಟ್ಟಿ ಈ ತರನಾಗಿದೆ. ಜಿಲ್ಲಾ ಕಾರ್ಯಾದ್ಯಕ್ಷರಾಗಿ ಚಂದಪ್ಪ ಕುದರಿ ಇವರನ್ನು ಆಯ್ಕೆ ಮಾಡಲಾಗಿದೆ. ಹಾಗೂ ಗಂಗಾವತಿ ತಾಲೂಕಿನ ಸಮಿತಿ ಅಧ್ಯಕ್ಷರಾಗಿ ಮುದಿಯಪ್ಪ ಪೂಜಾರ, ಗೌರವಾಧ್ಯಕ್ಷರಾಗಿ ಹೆಚ್. ದುರಗಪ್ಪ, ಉಪಾಧ್ಯಕ್ಷರಾಗಿ ಕೆ. ದುರಗಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಅಯೋದ್ಯ ರಾಮಣ್ಣ, ಖಾಜಾಂಚಿಯಾಗಿ ಹನಮಂತಪ್ಪ ಹನಮಪ್ಪ ಬಸಾಪಟ್ಟಣ ಇವರುಗಳನ್ನು ಆಯ್ಕೆ ಮಾಡಲಾಯಿತು.
    ಸಂಘಟಣೆಯಲ್ಲಿ ಪಾಲ್ಗೊಂಗೊಂಡು ಬಲಪಡಿಸಬೇಕೆಂದು ಗುಲಬರ್ಗಾ ವಿಭಾಗೀಯ ಉಪಾಧ್ಯಕ್ಷರಾದ ಮರಿಯಪ್ಪ ಯತ್ನಟ್ಟಿ, ಗುಲಬರ್ಗಾ ವಿಭಾಗೀಯ ಸಂಘಟನಾ ಕಾರ್ಯದರ್ಶಿಯಾದ ಪ್ರಕಾಶ ಎಸ್ ಪೂಜಾರ, ಕೊಪ್ಪಳ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ ವಾಯ್ ಮಾದಿನೂರ, ಉಪಾದ್ಯಕ್ಷ ನಿಂಗಪ್ಪ ಕಾಮನೂರ, ಕಾರ್ಯದರ್ಶಿ ಕೃಷ್ಣಪ್ಪ ಬಂಡಿಹರಲಾಪುg, ಖಜಾಂಚಿಯಾದ ಪತ್ರೆಪ್ಪ ಕೆ ದೊಡ್ಡಮನಿ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುರಗಪ್ಪ

Please follow and like us:
error