ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭ

 ಕೊಪ್ಪಳ : ದಿ. ೦೯.೦೨.೨೦೧೫ ರಂದು ತಾಲೂಕಿನ ಮಂಗಳಾಪೂರ ಗ್ರಾಮದಲ್ಲಿ ೭ ದಿನಗಳ ಸರಕಾರಿ ಪಾಲಿಟೇಕ್ನಿಕ ಕಾಲೇಜಿನವರು ಹಮ್ಮಿಕೊಂಡಿದ್ದ ಎನ್.ಎಸ್.ಎಸ್  ಶಿಬಿರವನ್ನು ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಯಿತು.  ಈ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿ ಮಾನ್ಯ ಪ್ರಾಚಾರ್ಯರಾದ ಎ.ಆರ್ ಶಿವಕುಮಾರ ಮಾತನಾಡಿ ಈ ಎನ್.ಎಸ್.ಎಸ್. ಯೋಜನೆಯಿಂದ ಎಲ್ಲಾ ವಿದ್ಯಾರ್ಥಿಗಲ್ಲಿ ರಾಷ್ಟ್ರೀಯ ಭಾವ್ಯಕತೆ ಮೂಡಿಸುತ್ತದೆ ಎಂದು ಮಾತನಾಡಿದರು. 
   ಈ ಸಂದರ್ಭದಲ್ಲಿ ಕಾಲೇಜಿನ ಕಾರ್ಯಕ್ರಮ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಕಛೇರಿ ಸಿಬ್ಬಂದಿ ವರ್ಗದವರು ಕಾರ್ಯಗಾರ ಸಿಬ್ಬಂದಿ ವರ್ಗದವರು ಶಿಬಿರಾರ್ಥಿಗಳು, ಗ್ರಾಮದ ಗುರು ಹಿರಿಯರು, ಯುವಕರು  ಉಪಸ್ಥಿತರಿದ್ದರು ನಿರೂಪಣೆಯನ್ನು ಕಿರಣಕುಮಾರ, ಸ್ವಾಗತ ನಿಖಿಲ, ಪ್ರಾರ್ಥನೆ ಲಕ್ಷ್ಮೀ ಹಾಗೂ ಸಂಗಡಿಗರು, ವಂದನರ್ಪಾಣೆ ಬಸವರಾಜ ವ್ಹಿ. ವಿಧಾಯ ಗೀತೆ ಭಾರತಿ ಸಂಗಡಿಗರು.  
Please follow and like us:
error