ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಡಿ-ಗ್ರುಪ್ ನೌಕರರಾದ ಶ್ರೀಯುತ ಹುಲಗಪ್ಪ ಸನ್ಮಾನ.

ಕೊಪ್ಪಳ – ಸಹಾಯಕ ನಿರ್ದೇಶಕರ ಕಛೇರಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಎಮ್ ಎ ಪ್ರಭಣ್ಣನವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಆಡಳಿತ ಭವನ ಕೊಪ್ಪಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿ-ಗ್ರುಪ್ ನೌಕರರಾದ ಶ್ರೀಯುತ ಹುಲಗಪ್ಪ ಇವರ ನಿವೃತ್ತಿಯಾದ ಪ್ರಯುಕ್ತ ದಿನಾಂಕ: ೩೦/೦೬/೨೦೧೫ ರಂದು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಶ್ರೀಮಲ್ಲಿಕಾರ್ಜುನ ಜಾನೆಕಲ್ಲ್, ಬೀರನಾಯಕ ಹಾಗೂ ರಾಜೇಶ ಇಂಜಿನಿಯರ್ ಮತ್ತು ಸಭೆಯ ಅಧ್ಯಕ್ಷರಾಗಿ ಎಮ ಎ ಪ್ರಭಣ್ಣನವರ್ ಭಾಗವಹಿಸಿದ್ದರು ನಗರ ಮತ್ತು ಗ್ರಾಮಾಂತರ ಇಲಾಖೆ ಮತ್ತು ಗೆಳೆಯರ ಬಳಗದಿಂದ ಸನ್ಮಾನ ಕಾರ್ಯಕ್ರಮವನ್ನು ಮಾಡಲಾಯಿತು.

Please follow and like us:

Leave a Reply