ಭಾಗ್ಯನಗರದಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್ ರವರ ೧೧೯ನೇ ಜನ್ಮ ದಿನಾಚಾರಣೆ.

ಇಂದು ಭಾಗ್ಯನಗರದ ಪ್ರಮುಖ ಬೀದಿಗಳಲ್ಲಿ ಸಡಗರ ಸಂಬ್ರಮದಿಂದ ತುಂಬಿ ತುಳುಕುತಿತ್ತು. ಶಾಲಾಮಕ್ಕಳು ಸಮವಸ್ತ್ರ ಧರಿಸಿ ನೇತಾಜಿ ಸುಭಾಷಚಂದ್ರ ಬೋಸ್ ರವರ ೧೧೯ನೇ ಜನ್ಮದಿನಾಚಾರಣೆ ಅಂಗವಾಗಿ ಘೋಷಣೆಗಳನ್ನು ಹಾಕುತ್ತಾ ಸಿಸ್ತು ಬದ್ದವಾಗಿ ಪ್ರಭಾತ್ ಪೇರಿ ನಡೆಸಿರುವದು ಎಲ್ಲರ ಗಮನ ಕೇಂದ್ರಿಕರಿಸಿತ್ತು.

Please follow and like us:
error