You are here
Home > Koppal News > ಆನೆಗುಂದಿ ಉತ್ಸವದಲ್ಲಿ ರಾಮಣ್ಣ ಆವಣಿ ಇವರಿಂದ ಜಾನಪದ.

ಆನೆಗುಂದಿ ಉತ್ಸವದಲ್ಲಿ ರಾಮಣ್ಣ ಆವಣಿ ಇವರಿಂದ ಜಾನಪದ.

ಕೊಪ್ಪಳ: ಕಳೆದ ದಿನಾಂಕ ೧೦-೦೩-೨೦೧೫ ರಂದು ನಡೆದ  ಆನೆಗುಂದಿ ಉತ್ಸವದಲ್ಲಿ ಜಿಲ್ಲಾಡಳಿತ ವತಿಯಿಂದ ಹಾಗೂ ಶಾಸಕರಾದ ರಾಘವೇಂದ್ರ ಹಿಟ್ನಾಳ ಆದೇಶ ಪ್ರಕಾರ ಜಾನಪದ ಕಲಾವಿದ ರಾಮಣ್ಣ ತಂದಿ ಸಣ್ಣಮಲ್ಲಪ್ಪ ಆವಣಿ ಸಾ|| ಮಾದಿನೂರು ಇವರು ಜಾನಪದ ಮತ್ತು ಹಾಮೋನಿಯಂ ನುಡಿಸಿದರು ಈ ಸಂದರ್ಭದಲ್ಲಿ ಕಲಾವಿದರಾದ ಈರಪ್ಪ ಹ್ಯಾಟಿ ಮುಂಡರಗಿ ದೊಡ್ಡಾಟ ಮಾಸ್ತರ, ವೀರಭದ್ರಪ್ಪ ಶಿವಶಿಂಪುರ ಉಪಸ್ಥಿತರಿದ್ದರು.

Leave a Reply

Top