fbpx

ಮಕ್ಕಳ ಆರೋಗ್ಯತಪಾಸಣೆ

ಕೊಪ್ಪಳ: ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಸುವರ್ಣಆರೋಗ್ಯಕಾರ್ಯಕ್ರಮದಡಿಯಲ್ಲಿ  ೨೦೧೩-೧೪ನೇ ಸಾಲೀನ ಮಕ್ಕಳ ಆರೋಗ್ಯತಪಾಸಣೆಯನ್ನು ನಡಸಲಾಯಿತು. 
              ತಪಾಸಣೆಗಾಗಿ ವೈಧ್ಯರಾದ ಡಾ.ಮಂಜುಳಾ ಶೆಟ್ಟರ,ಡಾ.ಹಾಜರಾಬೇಗಂ,ಶ್ರೂಷಶಕರಾಗಿ ಸ್ವಾತಿ,ನಿಲಗಂಗಾ ಆಗಮಿಸಿದ್ದರು.ಈ ಸಂದರ್ಭದಲ್ಲಿಕ್ಷೇತ್ರ ಸಮನ್ವಾಧಿಕಾರಿಗಳಾದ ಕೆ.ಪ್ರಕಾಶ,ಮುಖ್ಯೋಪಾಧ್ಯಾಯರಾದ ಭರಮಪ್ಪ ಕಟ್ಟಿಮನಿ,ಶಿಕ್ಷಕರಾದ ಬೀರಪ್ಪಅಂಡಗಿ ಚಿಲವಾಡಗಿ,ವಿರುಪಾಕ್ಷಪ್ಪ ಬಾಗೋಡಿ ಮುಂತಾದವರು ಹಾಜರಿದ್ದರು.
Please follow and like us:
error

Leave a Reply

error: Content is protected !!