fbpx

ವೆಂಕಯ್ಯನಾಯ್ಡು, ಶೃತಿ ಯಿಂದ ರೋಡ್ ಶೋ

 ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ನಾಯಕರಾದ ವೆಂಕಯ್ಯನಾಯ್ಡು ಹಾಗೂ ಖ್ಯಾತ ಚಲನಚಿತ್ರ ನಟಿ ಮತ್ತು ಬಿ.ಜೆ.ಪಿ ಮುಖಂಡರಾದ ಶೃತಿಯಿಂದ ದಿನಾಂಕ : ೧೪-೦೪-೨೦೧೪ರಂದು ಗಂಗಾವತಿ ತಾಲೂಕಿನ ಶ್ರೀರಾಮನಗರ, ಗಾಂಧೀನಗರ, ಮತ್ತು ಸಿಂಧನೂರಿನಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣನವರರ ಪರವಾಗಿ ರೋಡ್ ಶೋ ನಡೆಸುವರು. ನಂತರ ಮಧ್ಯಾನ್ಹ ೨ ಗಂಟೆಗೆ ಕೊಪ್ಪಳದಲ್ಲಿ ಶೃತಿಯವರು ಬಿ.ಜೆ.ಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳೊಂದಿಗೆ ಪ್ರಚಾರ ಕೈಗೊಳ್ಳುವರರು ಬಿ.ಜೆ.ಪಿ ಮಾಧ್ಯಮ ಪ್ರಮುಖ ಹಾಲೇಶ ಕಂದಾರಿ   ತಿಳಿಸಿದ್ದಾರೆ.    

Please follow and like us:
error

Leave a Reply

error: Content is protected !!