fbpx

ಡಾ|| ಬಿ.ಆರ್ ಅಂಬೇಡ್ಕರ ,ಭಗವಾನ ಬುದ್ದ ಜಯಂತಿ

  ಶಾಸಕ ರಾಘವೇಂದ್ರ ಹಿಟ್ನಾಳ ಭಗವಾನ ಬುದ್ದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. 

ಬುದ್ದಪುರ್ಣಿಮ ಅಂಗವಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸಾರ್ವಜನಿಕ ಅನ್ನ ಸಂತಾರ್ಪಣೆ ಏರ್ಪಡಿಸಲಾಗಿತ್ತು. 
ನಗರದ ಅಂಬೇಡ್ಕರ್ ವೃತ್ತದಲ್ಲಿ ಬೌದ್ದಪೂರ್ಣಿಮೆಯ ಅಂಗವಾಗಿ ಡಾ|| ಬಿ.ಆರ್ ಅಂಬೇಡ್ಕರ್ವರ ಹಾಗೂ ಭಗವಾನ ಬುದ್ದ ರವರ ಜಯಂತಿಯನ್ನು ಶನಿವಾರ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ರಾಜ್ಯ ಚಲವಾದಿ ಮಹಾಸಭಾ, ಡಾ|| ಭಿಮರಾವ್ ಅಂಬೇಡ್ಕರ್ ಯುವಕ ಕ್ರಿಡಾಮಂಡಳಿ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. 
ಈ ಸಂದರ್ಭದಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ, ಸಿದ್ರಾಮ ಹೊಸಮನಿ, ರಮೆಶ ಬೆಲ್ಲದ, ರಾಮಚಂದ್ರ.ಡಿ ಗಂಗಾವತಿ, ನಾಗರಾಜ ಕುಷ್ಟಗಿ, ಅಮ್ಜೆದ್ ಪಾಟೀಲ, ಗವಿಸಿದ್ದಪ್ಪ ಚಲವಾದಿ, ಹನುಮಂತಪ್ಪ ದೊಡ್ಡಮನಿ, ದೇವಪ್ಪ ಬೆಲ್ಲದ, ಹನುಮಂತಪ್ಪ ಬಂಗಾಳಿಗಿಡ್ ನಾಗರಾಜ ಬೆಲ್ಲದ್, ಮಹಾಂತೇಶ ಚಾಕ್ರಿ, ಅಜಯ ದೊಡ್ಡಮನಿ, ಸತೀಶ ಬನ್ನಿಕೊಪ್ಪ, ಸೇರಿದಂತೆ ಇತರರು ಉಪಸ್ಥಿತರಿದ್ದರು. 
Please follow and like us:
error

Leave a Reply

error: Content is protected !!