ದಾರವಾಡ ದಸರಾ ಜಂಬು ಸವಾರಿ.

ಕೊಪ್ಪಳ-24- ೨೩ ರಂದು ದಾರವಾಡ ದಸರಾ ಜಂಬು ಸವಾರಿ ಉತ್ಸವ ಸಮಿತಿ ದಾರವಾಡದಲ್ಲಿ ಸ್ಥಳಿಯ ಎಮ್.ಕೆ. ಮೇಲೋಡಿ ಆರ್ಕೆಸ್ಟ್ರಾ ಕೊಪ್ಪಳ ಇವರು ದಾರವಾಡದ ಗಾಂಧಿ ನಗರದಲ್ಲಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.
ಗಾಯಕರಾದ ಮಾಜೀದ್ ಖಾನ್, ವಿಶಾಲ ಹೊಸಪೇಟೆ, ಗಾಯಕ ಸಮದ್, ಹಾ

ಗೂ ಜೂ|| ಉಪೇಂದ್ರ ಗವೀಶ್, ಜೂ|| ಯಶ್ ಗಜಾನನ ಕಾರ್ಯಕ್ರಮ ನಡೆಸಿಕೊಟ್ಟರು.

Please follow and like us:
error