ನಾಳೆ ಬಿಜೆಪಿಯಿಂದ ನಗರಸಭೆಗೆ ಮುತ್ತಿಗೆ.

ಕೊಪ್ಪಳ-25- ಭಾರತೀಯ ಜನತಾ ಪಾರ್ಟಿ ವತಿಯಿಂದ ನಾಳೆ ಬೆಳಿಗ್ಗೆ ೧೦:೩೦ಕ್ಕೆ  ಕೊಪ್ಪಳ ಜಿಲ್ಲೆಯನ್ನು  ಧೂಳು ಮುಕ್ತ ಮಾಡಲು, ನಗರ ಆಶ್ರಯ ಯೋಜನೆಯ ಮನೆಗಳನ್ನು ಶೀಘ್ರ ಪ್ರಾರಂಭಿಸಲು, ಸಂತೆ ಕಟ್ಟೆ  ನಿರ್ಮಾಣ, ಅಸಮರ್ಪಕ ಯುಜಿಡಿ ಕಾಮಗಾರಿ, ಕಲುಷಿತ ಕುಡಿಯುವ ಪೂರೈಕೆಯ ಕಳಪೆ ನಗರೋತ್ಥಾನ ಕಾಮಗಾರಿಯ ವಿರುದ್ಧ ನಗರಸಭೆಯ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Leave a Reply