ಗುದ್ನೇಶ್ವರ ಸ್ವಾಮಿ ರಥೋತ್ಸವ : ಆಕಾಶವಾಣಿಯಿಂದ ನೇರ ವೀಕ್ಷಕ ವಿವರಣೆ

  ಯಲಬುರ್ಗಾ ತಾಲೂಕು ಕುಕನೂರಿನ ಶ್ರೀ ರುದ್ರಮುನೀಶ್ವರ (ಗುದ್ನೇಶ್ವರ) ಸ್ವಾಮಿಯ ಮಹಾ ರಥೋತ್ಸವ ಹಾಗೂ ಪಂಚಕಳಸ ಉತ್ಸವದ ನೇರ ವೀಕ್ಷಕ ವಿವರಣೆ ಹೊಸಪೇಟೆ ಆಕಾಶವಾಣಿ ಎಫ್.ಎಂ. ಕೇಂದ್ರದಿಂದ ಪ್ರಸಾರವಾಗಲಿದೆ.
  ಇದೇ ಡಿ. ೧೭ ರಂದು ಸಂಜೆ ೦೪ ಗಂಟೆಯಿಂದ ೦೬ ಗಂಟೆಯವರೆಗೆ ಹೊಸಪೇಟೆ ಎಫ್.ಎಂ. ಬ್ಯಾಂಡ್ ಕಂಪನಾಂಕ ೧೦೦. ೫ ಮೆಗಾಹರ್ಟ್ಸ್ ಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ವ್ಯವಸ್ಥಾಪಕ ಮೇಘರಾಜ ಜಿಡಗಿ ಹಾಗೂ ಸಂಯೋಜಕ ರಶೀದ್ ಅಹಮದ್ತಿ ಳಿಸಿದ್ದಾರೆ.

Related posts

Leave a Comment