ತಂಪೆರೆದ ಮೊದಲ ಮಳೆ …

ಕೊಪ್ಪಳ : ಈ ಸಲದ ಮೊದಲ ಮಳೆ ಕೊಪ್ಪಳಕ್ಕೆ ನಿನ್ನೆ ಸಂಜೆ ಆಗಮಿಸಿತು. ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನತೆಗೆ ಹೊಸ ಮಳೆ ಹರುಷವನ್ನು ನೀಡಿತು. ಕಳೆದೆರಡು ದಿನಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗಿ ಜನತೆ ಸಂಕಟ ಅನುಭವಿಸುತ್ತಿತ್ತು. ಮೊದಲ ಮಳೆಯು ಜನತೆಗೆ ತಂಪನ್ನು ತಂದಿದೆ.

Related posts

Leave a Comment