ಶಾಂತಿನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ

ನಗರದ ಬಿ.ಎಸ್.ಜಿ.ಎಸ್ ಟ್ರಸ್ಟಿನ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಶ್ರದ್ಧಾ ಭಕ್ತಿಯಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು. ಮುಖ್ಯೋಪಾಧ್ಯಾಯನಿಯಾದ ನಾಗರತ್ನ ಕುಕನೂರು, ಶಿಕ್ಷಕಿಯರಾದ ರೂಪಾ ಉತ್ತಂಗಿ, ಸಂಗಮ್ಮ ನವಲಿಹಿರೇಮಠ, ಖುತಿಜಾಬೇಗಂ, ರಜಿಯಾಬೇಗಂ, ನಂದಾ, ಸಲಿಮಾಬೇಗಂ, ಗವಿಸಿದ್ದಪ್ಪ ಭಜಂತ್ರಿ ಇತರರು ಹಾಜರಿದ್ದರು.

Leave a Reply