fbpx

ಜಿಲ್ಲಾ ಯೋಜನಾ ಸಮಿತಿಯ ಸದಸ್ಯತ್ವ ಸ್ಥಾನಕ್ಕೆ ಶರಣಪ್ಪ ಚಂದನಕಟ್ಟಿ ರಾಜಿನಾಮೆ

 ದಿ.೦೫-೧೨-೨೦೧೪ ರಂದು ಕೊಪ್ಪಳ ಜಿಲ್ಲಾ ಯೋಜನಾ ಸಮಿತಿಗೆ  ನಗರ ಸಭಾ ಸದಸ್ಯರಾದ ಶರಣಪ್ಪ ಚಂದನಕಟ್ಟಿಯವರು ಅವಿರೊಧವಾಗಿ ಆಯ್ಕೆಯಾಗಿದ್ದರು. ವೈಯಕ್ತಿಕ ಕಾರಣದಿಂದ ಈ ಒಂದು ಸ್ಥಾನಕ್ಕೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ  ಹಾಗೂ ಚುಣಾವಣಾಧಿಕಾರಿಗಳು ಜಿಲ್ಲಾ ಯೋಜನಾ ಸಮಿತಿ ಇವರಿಗೆ ದಿನಾಂಕ. ೦೮-೦೧-೨೦೧೫ ರಂದು   ರಾಜಿನಾಮೆಯನ್ನು ಸಲ್ಲಿಸಿದ್ದಾರೆ.
Please follow and like us:
error

Leave a Reply

error: Content is protected !!