ಶಾಸಕರಿಂದ ಸಿ.ಸಿ.ರಸ್ತೆಯ ಭೂಮಿ ಪೂಜೆ

ಕೊಪ್ಪಳ: ಕೊಪ್ಪಳ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ತಾಲೂಕಿನ ಚಿಲವಾಡಗಿ ಗ್ರಾಮದಲ್ಲಿ ಎಸ್.ಇ.ಪಿ.ಹಾಗೂ ಟಿ.ಎಸ್.ಪಿ.ಯೋಜನೆಯ ಅಡಿಯಲ್ಲಿ ರೂ.೨೫ಲಕ್ಷದ ಸಿ.ಸಿ.ರಸ್ತೆಯ ಕಾಮಗಾರಿಗೆ ಇಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಪ್ರಸನ್ನ ಗಡಾದ,ಮಾಜಿ ತಾಲೂಕ ಪಂಚಾಯತ ಸದಸ್ಯರಾದ ಅಮರೇಶ ಉಪಲಾಪುರ,ತಾಲೂಕ ಪಂಚಾಯತ ಸದಸ್ಯರಾದ ರಮೇಶ ಚೌಡ್ಕಿ,ಓಜನಹಳ್ಳಿ ಪಂಚಾಯತ ಸದಸ್ಯರಾದ ಮುಕ್ಕಣ್ಣ ಹೊಸಗೇರಿ,ಅಶೋಕ ಕಿನ್ನಾಳ,ಬಸಪ್ಪ ಕಂದಕೂರ,ಶಂಕ್ರಪ್ಪ ಅಂಡಗಿ ಮುಂತಾದವರು ಹಾಜರಿದ್ದರು.
Please follow and like us:
error